Author: Madankumar
Pic credit - instagram/@rakulpreet
02 June 2026
ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರ ಮೇ ಡೈರಿ ಇದು.
Pic credit - instagram/@rakulpreet
ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಆಗಿದ್ದ ಸುಂದರಿ ರಕುಲ್ ಪ್ರೀತ್.
Pic credit - instagram/@rakulpreet
ಫಿಟ್ನೆಸ್ ಸಲುವಾಗಿ ಯೋಗಾಸನದ ಮೊರೆ ಹೋದ ನಟಿ ರಕುಲ್.
Pic credit - instagram/@rakulpreet
ಪ್ರಾಣಾಯಾಮ ಮಾಡುವ ಮೂಲಕ ತಮ್ಮ ಆರೋಗ್ಯದ ಕಾಳಜಿ.
Pic credit - instagram/@rakulpreet
ದುಬಾರಿ ಜೀವನ ಶೈಲಿ ನಡುವೆ ಡಯೆಟ್ ಮರೆತಿಲ್ಲ ಈ ಬೆಡಗಿ.
Pic credit - instagram/@rakulpreet
ಹೋದಲ್ಲೆಲ್ಲ ಜನರ ಪ್ರೀತಿ ಸಿಕ್ಕಿದ್ದಕ್ಕೆ ರಕುಲ್ ಖುಷಿ ಆಗಿದ್ದಾರೆ.
Pic credit - instagram/@rakulpreet
ಮನಶಾಂತಿ ಸಲುವಾಗಿ ರಕುಲ್ ಪ್ರೀತ್ ಸಿಂಗ್ ಧ್ಯಾನ ಮಾಡ್ತಾರೆ.
Pic credit - instagram/@rakulpreet
ರಕುಲ್ ಪ್ರೀತ್ ಸಿಂಗ್ ಅವರ ಹೊಸ ಫೋಟೋಶೂಟ್ ಚೆನ್ನಾಗಿದೆ.
Pic credit - instagram/@rakulpreet
ದಕ್ಷಿಣದಲ್ಲೂ ನಟಿಸಿರುವ ಅವರು ಈಗ ಬಾಲಿವುಡ್ನಲ್ಲಿ ಹೆಚ್ಚು ಬ್ಯುಸಿ.
Pic credit - instagram/@rakulpreet