ಇಂಥ ಚಳಿಯಲ್ಲೂ ಹಾಟ್ ಅವತಾರ ತಾಳಿದ ರಾಗಿಣಿ ದ್ವಿವೇದಿ.

08 December 2025

Pic credit - instagram

Author: Madankumar

ಈ ಫೋಟೋಗಳಿಗೆ ‘ಹೆಲೋ ಡಿಸೆಂಬರ್’ ಅಂತ ಕ್ಯಾಪ್ಷನ್ ನೀಡಿದ ರಾಗಿಣಿ.

ಹೆಲೋ ಡಿಸೆಂಬರ್

Pic credit - instagram

ನಟಿ ರಾಗಿಣಿ ದ್ವಿವೇದಿ ಅವರ ಹಾಟ್ ಲುಕ್ ನೋಡಿ ಅಭಿಮಾನಿಗಳು ಫಿದಾ.

ಹಾಟ್ ಲುಕ್

Pic credit - instagram

ಕನ್ನಡ ಚಿತ್ರರಂಗದ ಖ್ಯಾತ ನಟಿ ರಾಗಿಣಿ ದ್ವಿವೇದಿ ಹೊಸ ಫೋಟೋಗಳು.

ರಾಗಿಣಿ ಫೋಟೋ

Pic credit - instagram

ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ರಾಗಿಣಿ ದ್ವಿವೇದಿ ಅವರು ಪೋಸ್ ನೀಡಿದ್ದಾರೆ.

ಸಖತ್ ಗ್ಲಾಮರ್

Pic credit - instagram

ಪಡ್ಡೆ ಹುಡುಗರಿಗೆ ರಾಗಿಣಿ ದ್ವಿವೇದಿ ಅವರು ಯಾವಾಗಲೂ ಫೇವರಿಟ್.

ಪಡ್ಡೆಗಳ ಫೇವರಿಟ್

Pic credit - instagram

ಇನ್​ಸ್ಟಾಗ್ರಾಮ್ ಬಳಕೆಯಲ್ಲಿ ರಾಗಿಣಿ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ.

ತುಂಬಾ ಆ್ಯಕ್ಟೀವ್

Pic credit - instagram

1 ಮಿಲಿಯನ್ ಸಮೀಪಿಸುತ್ತಿದೆ ರಾಗಿಣಿ ದ್ವಿವೇದಿ ಫಾಲೋವರ್ಸ್ ಸಂಖ್ಯೆ.

ಮಿಲಿಯನ್ ಸನಿಹ

Pic credit - instagram

ಕನ್ನಡ ಮಾತ್ರವಲ್ಲದೇ ಪರಭಾಷೆಯ ಸಿನಿಮಾಗಳಲ್ಲೂ ರಾಗಿಣಿ ಫೇಮಸ್.

ಸಿನಿಮಾಗಳು

Pic credit - instagram