ನಟಿ ಅನುಪಮಾಗೆ ತೊಂದರೆ ಕೊಟ್ಟ 20ರ ಪ್ರಾಯದ ಹುಡುಗಿ.

09 November 2025

Pic credit - instagram

Author: Madankumar

ಫೇಕ್ ಖಾತೆ ಮೂಲಕ ಅನುಪಮಾ ಪರಮೇಶ್ವರನ್ ಹೆಸರು ಕೆಡಿಸುವ ಪ್ರಯತ್ನ.

ಫೇಕ್ ಖಾತೆಯಲ್ಲಿ

Pic credit - instagram

ಕಿಡಿಗೇಡಿ ವಿರುದ್ಧ ಸೈಬರ್ ಕ್ರೈಮ್ ಪೊಲೀಸರಿಗೆ ದೂರು ನೀಡಿದ ಅನುಪಮಾ.

ಸೈಬರ್ ಕ್ರೈಮ್

Pic credit - instagram

ಬೇಕಂತಲೇ ತಮಗೆ ಈ ರೀತಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ ನಟಿ.

ಉದ್ದೇಶಪೂರ್ವಕ

Pic credit - instagram

ಈ ಕೃತ್ಯ ಮಾಡಿರುವುದು 20ರ ಪ್ರಾಯದ ಯುವತಿ ಎಂಬುದು ಶಾಕಿಂಗ್ ಸಂಗತಿ.

ಶಾಕಿಂಗ್ ಸಂಗತಿ

Pic credit - instagram

ತಮಿಳುನಾಡಿನ ಹುಡುಗಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲಿದೆ ಎಂದ ಅನುಪಮಾ.

ಶಿಕ್ಷೆ ಆಗಲಿದೆ

Pic credit - instagram

ಹುಡುಗಿಯ ಭವಿಷ್ಯಕ್ಕೆ ತೊಂದರೆ ಆಗಬಾರದು ಎಂದು ಆಕೆಯ ಹೆಸರನ್ನು ಹೇಳಿಲ್ಲ.

ಹೆಸರು ಕೇಳಿಲ್ಲ

Pic credit - instagram

ಯಾರೂ ಇಂಥ ಕೆಲಸ ಮಾಡಬೇಡಿ ಎಂದು ಫ್ಯಾನ್ಸ್​​ಗೆ ಕಿವಿಮಾತು ಹೇಳಿದ ನಟಿ.

ಕಿವಿಮಾತು..

Pic credit - instagram

ಯಾರೇ ಈ ರೀತಿ ಕೃತ್ಯ ಕೆಲಸ ಮಾಡಿದರೆ ಖಂಡಿತವಾಗಿಯೂ ಸಿಕ್ಕಿಬೀಳುತ್ತಾರೆ.

ಎಚ್ಚರಿಕೆ

Pic credit - instagram