22 August 2025
Pic credit - instagram
Author: Madankumar
ವೇದಿಕಾ ಕುಮಾರ್ ಅವರು ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
Pic credit - instagram
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಗ್ಲಾಮರ್ ಲುಕ್.
Pic credit - instagram
ವೇದಿಕಾ ಕುಮಾರ್ ಅವರ ಹೊಸ ಫೋಟೋಗಳು ಗಮನ ಸೆಳೆದಿವೆ.
Pic credit - instagram
ಕನ್ನಡ, ತಮಿಳು, ತೆಲುಗು ಮುಂತಾದ ಭಾಷೆಯಲ್ಲಿ ವೇದಿಕಾ ಫೇಮಸ್.
Pic credit - instagram
ಬಳುಕುವ ಬಳ್ಳಿಯ ರೀತಿಯಲ್ಲಿ ವೇದಿಕಾ ಅವರು ಫಿಟ್ ಆಗಿದ್ದಾರೆ.
Pic credit - instagram
ವೇದಿಕಾ ಅವರ ಬೋಲ್ಡ್ ಲುಕ್ ನೋಡಿ ಫ್ಯಾನ್ಸ್ ಕಣ್ಣರಳಿಸಿದ್ದಾರೆ.
Pic credit - instagram
2006ರಿಂದಲೂ ವೇದಿಕಾ ಕುಮಾರ್ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ವೇದಿಕಾ ಅವರಿಗೆ 42 ಲಕ್ಷ ಫಾಲೋವರ್ಸ್ ಇದ್ದಾರೆ.
Pic credit - instagram