ವೈಟ್ ಡ್ರೆಸ್ ಧರಿಸಿ ಏಂಜಲ್ ರೀತಿ ಕಾಣಿಸಿದ ಆಶಿಕಾ ರಂಗನಾಥ್.

05 August 2025

Pic credit - instagram

Author: Madankumar

ಚಿತ್ರರಂಗದಲ್ಲಿ ಮಿಂಚುತ್ತಿರುವ ಸುರ ಸುಂದರಿ ಆಶಿಕಾ ರಂಗನಾಥ್.

ಸುಂದರಿ ಆಶಿಕಾ

Pic credit - instagram

ಗಮನ ಸೆಳೆದ ಆಶಿಕಾ ರಂಗನಾಥ್ ಅವರ ಹೊಸ ಫೋಟೋಶೂಟ್.

ಫೋಟೋಶೂಟ್

Pic credit - instagram

ಬಿಳಿ ಪಾರಿವಾಳದ ರೀತಿ ಕಾಣ್ತೀರಿ ಎಂದು ಕಮೆಂಟ್ ಮಾಡಿದ ಜನ.

ಪಾರಿವಾಳದಂತೆ

Pic credit - instagram

ಇನ್​ಸ್ಟಾಗ್ರಾಮ್​ನಲ್ಲಿ ಆಶಿಕಾಗೆ 24 ಲಕ್ಷ ಫಾಲೋವರ್ಸ್ ಇದ್ದಾರೆ.

2.4 ಮಿಲಿಯನ್

Pic credit - instagram

ಈ ಫೋಟೋಗಳನ್ನು ಲಕ್ಷಾಂತರ ಫ್ಯಾನ್ಸ್ ಲೈಕ್ ಮಾಡಿದ್ದಾರೆ.

ಲಕ್ಷಾಂತರ ಲೈಕ್ಸ್

Pic credit - instagram

ಬಿಳಿ ಬಣ್ಣದ ಬಟ್ಟೆ ಧರಿಸುವುದು ಆಶಿಕಾ ಅವರಿಗೆ ತುಂಬಾ ಇಷ್ಟ.

ಇಷ್ಟದ ಬಣ್ಣ

Pic credit - instagram

ತಮಿಳು, ತೆಲುಗಿನಲ್ಲೂ ಆಶಿಕಾ ಅವರಿಗೆ ಬೇಡಿಕೆ ಸೃಷ್ಟಿ ಆಗಿದೆ.

ಪರಭಾಷೆಯಲ್ಲೂ

Pic credit - instagram

ಹಲವು ಸಿನಿಮಾಗಳಲ್ಲಿ ಆಶಿಕಾ ರಂಗನಾಥ್ ಬ್ಯುಸಿ ಆಗಿದ್ದಾರೆ.

ಬ್ಯುಸಿ ನಟಿ

Pic credit - instagram