ನಿರ್ದೇಶಕನ ಕರಾಳ ಮುಖ ಬಯಲು ಮಾಡಿದ ಸುರ್ವೀನ್ ಚಾವ್ಲಾ.

01 June 2025

Pic credit - instagram

Author: Madankumar

ತಮಿಳು ಚಿತ್ರರಂಗದಲ್ಲಿ ನಟಿಗೆ ಆಗಿದೆ ಕಾಸ್ಟಿಂಗ್ ಕೌಚ್ ಅನುಭವ.

ಕಾಸ್ಟಿಂಗ್ ಕೌಚ್

Pic credit - instagram

ರಾಷ್ಟ್ರ ಪ್ರಶಸ್ತಿ ಪಡೆದ ನಿರ್ದೇಶಕನಿಂದ ಸುರ್ವೀನ್​ಗೆ ಕಾಸ್ಟಿಂಗ್ ಕೌಚ್.

ರಾಷ್ಟ್ರ ಪ್ರಶಸ್ತಿ

Pic credit - instagram

ಸಿನಿಮಾ ಮುಗಿಯುವ ತನಕ ರಾಜಿ ಆಗಬೇಕು ಎಂದಿದ್ದ ನಿರ್ದೇಶಕ.

ರಾಜಿ ಆಗಬೇಕು

Pic credit - instagram

ಇಂಥದ್ದಕ್ಕೆಲ್ಲ ತಾವು ಒಪ್ಪಲಿಲ್ಲ ಎಂದಿದ್ದಾರೆ ಸುರ್ವೀನ್ ಚಾವ್ಲಾ.

ನಟಿ ಒಪ್ಪಲಿಲ್ಲ

Pic credit - instagram

ಆದರೆ ಆ ನಿರ್ದೇಶಕ ಯಾರು ಎಂಬುದನ್ನು ಬಹಿರಂಗ ಪಡಿಸಿಲ್ಲ.

ಹೆಸರು ಹೇಳಿಲ್ಲ..

Pic credit - instagram

ರಾಷ್ಟ್ರ ಪ್ರಶಸ್ತಿ ಪಡೆದ ಆ ಡೈರೆಕ್ಟರ್ ಯಾರೆಂದು ಜನ ಊಹಿಸ್ತಿದ್ದಾರೆ.

ಜನರ ಊಹೆ

Pic credit - instagram

ಕನ್ನಡ, ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ ಸುರ್ವೀನ್.

ಬಹುಭಾಷೆಯಲ್ಲಿ

Pic credit - instagram

ಈಗ ವೆಬ್ ಸಿರೀಸ್​ಗಳಲ್ಲಿ ಸುರ್ವೀನ್ ಚಾವ್ಲಾ ಅವರು ಬ್ಯುಸಿ ಆಗಿದ್ದಾರೆ.

ವೆಬ್ ಸಿರೀಸ್

Pic credit - instagram