22 May 2025
Pic credit - instagram
Author: Madankumar
ಕನ್ನಡದ ಕಿರುತೆರೆಯಲ್ಲಿ ಮಡೆನೂರು ಮನು ಖ್ಯಾತಿ ಪಡೆದಿದ್ದರು.
Pic credit - instagram
ಮಡೆನೂರು ಮನು ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿದೆ.
Pic credit - instagram
ಸಹ-ನಟಿಯೇ ಮಡೆನೂರು ಮನು ವಿರುದ್ಧ ದೂರು ನೀಡಿದ್ದಾರೆ.
Pic credit - instagram
ಈಗ ಮನು ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Pic credit - instagram
ಆರೋಪಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
Pic credit - instagram
ಎದುರಾದ ಆರೋಪಕ್ಕೆ ಸ್ಪಷ್ಟನೆ ಕೊಡುವುದಾಗಿ ಮನು ಹೇಳಿದ್ದಾರೆ.
Pic credit - instagram
ತಮ್ಮ ವಿರುದ್ಧ ಕೆಲವರು ಸಂಚು ಮಾಡಿದ್ದರೆ ಎಂದಿದ್ದಾರೆ ಮನು.
Pic credit - instagram
‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾದಲ್ಲಿ ಮನ ಅಭಿನಯಿಸಿದ್ದಾರೆ.
Pic credit - instagram