26ನೇ ವಯಸ್ಸಿಗೆ ಅನನ್ಯಾ ಪಾಂಡೆ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?

26ನೇ ವಯಸ್ಸಿಗೆ ಅನನ್ಯಾ ಪಾಂಡೆ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?

14 May 2025

Pic credit - instagram

Author: Madankumar

TV9 Kannada Logo For Webstory First Slide
26ನೇ ವಯಸ್ಸಿಗೆ ಅನನ್ಯಾ ಪಾಂಡೆ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?

ಬಾಲಿವುಡ್​ನಲ್ಲಿ ನಟಿ ಅನನ್ಯಾ ಪಾಂಡೆ ಅವರ ಬೇಡಿಕೆ ಹೆಚ್ಚಾಗುತ್ತಿದೆ.

ಬೇಡಿಕೆ ಹೆಚ್ಚಿದೆ

Pic credit - instagram

26ನೇ ವಯಸ್ಸಿಗೆ ಅನನ್ಯಾ ಪಾಂಡೆ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?

ಹೊಸ ಹೊಸ ಸಿನಿಮಾಗಳ ಅವಕಾಶಗಳು ಅನನ್ಯಾ ಪಾಂಡೆಗೆ ಸಿಗುತ್ತಿವೆ.

ಸಿನಿಮಾ ಅವಕಾಶ

Pic credit - instagram

26ನೇ ವಯಸ್ಸಿಗೆ ಅನನ್ಯಾ ಪಾಂಡೆ ಗಳಿಸಿದ್ದು ಎಷ್ಟು ಕೋಟಿ ರೂಪಾಯಿ?

ಅನನ್ಯಾ ಪಾಂಡೆ ಅವರ ಒಟ್ಟು ಆಸ್ತಿ 74 ಕೋಟಿ ರೂಪಾಯಿ ಎನ್ನಲಾಗಿದೆ.

ಒಟ್ಟು ಆಸ್ತಿ

Pic credit - instagram

ಸಿನಿಮಾ ಮಾತ್ರವಲ್ಲದೇ ಜಾಹೀರಾತುಗಳಿಂದಲೂ ಹಣ ಗಳಿಸುವ ನಟಿ.

ಜಾಹೀರಾತು

Pic credit - instagram

ಹಲವು ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಅನನ್ಯಾ ಪಾಂಡೆ ರಾಯಭಾರಿ ಆಗಿದ್ದಾರೆ.

ಪ್ರತಿಷ್ಠಿತ ಬ್ರ್ಯಾಂಡ್

Pic credit - instagram

ಭಾರತ ಮಾತ್ರವಲ್ಲದೇ ಜಾಗತಿಕ ಮಟ್ಟದಲ್ಲಿಯೂ ಪ್ರಚಾರ ರಾಯಭಾರಿ.

ಜಾಗತಿಕ ಮಟ್ಟದಲ್ಲಿ

Pic credit - instagram

74 ಕೋಟಿ ರೂ. ಆಸ್ತಿ ಹೊಂದಿರುವ ಅನನ್ಯಾಗೆ ಈಗಿನ್ನೂ 26ರ ಪ್ರಾಯ.

26ರ ಪ್ರಾಯ

Pic credit - instagram

ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಅನನ್ಯಾಗೆ ನೆಪೋಟಿಸಂ ಟೀಕೆ ಎದುರಾಗುತ್ತೆ.

ಸ್ಟಾರ್ ಕಿಡ್​

Pic credit - instagram