22 April 2025
Pic credit - instagram
Author: Madankumar
ಜಾಮೀನು ರದ್ದು ಕೋರಿ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ಶುರುವಾಗಿದೆ.
Pic credit - instagram
ಎಲ್ಲಿ ಜಾಮೀನು ರದ್ದಾಗುತ್ತೋ ಎಂಬ ಭಯ ಈಗ ದರ್ಶನ್ಗೆ ಆರಂಭ ಆಗಿದೆ.
Pic credit - instagram
ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ಗೆ ಸಂಕಷ್ಟ ಹೆಚ್ಚಬಹುದು.
Pic credit - instagram
ದರ್ಶನ್ ಪರವಾಗಿ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಾಡಿದ್ದಾರೆ.
Pic credit - instagram
ರಾಜ್ಯ ಸರ್ಕಾರದ ಪರವಾಗಿ ಸಿದ್ದಾರ್ಥ್ ಲೂಥ್ರಾ ಅವರು ವಾದ ಮಂಡಿಸಿದ್ದಾರೆ.
Pic credit - instagram
ಹತ್ಯೆಯ ವಿವರಗಳನ್ನು ಸುಪ್ರೀಂ ಕೋರ್ಟ್ ಜಡ್ಜ್ ಮುಂದೆ ತೆರೆದಿಡಲಾಗಿದೆ.
Pic credit - instagram
ದರ್ಶನ್ ಜಾಮೀನು ವಿಚಾರಣೆ ಮೇ 14ರಂದು ಮತ್ತೆ ಮುಂದುವರಿಯಲಿದೆ.
Pic credit - instagram
ಬೆನ್ನು ನೋವು ಇದ್ದರೂ ದರ್ಶನ್ ‘ಡೆವಿಲ್’ ಶೂಟಿಂಗ್ ಮಾಡುತ್ತಿದ್ದಾರೆ.
Pic credit - instagram