18 April 2025
Pic credit - instagram
Author: Madankumar
ಬ್ಲಾಕ್ ಡ್ರೆಸ್ ಧರಿಸಿ ಕಣ್ಮನ ಸೆಳೆದಿರುವ ನಟಿ ಮೇಘಾ ಶೆಟ್ಟಿ.
Pic credit - instagram
ಈ ಫೋಟೋಸ್ ನೋಡಿ ಅಭಿಮಾನಿಗಳು ಲೈಕ್ ಮಾಡಿದ್ದಾರೆ.
Pic credit - instagram
ಅಭಿಮಾನಿಗಳು ಕಮೆಂಟ್ಗಳ ಮೂಲಕ ನಟಿಯನ್ನು ಹೊಗಳಿದ್ದಾರೆ.
Pic credit - instagram
ಕಿರುತೆರೆ ಧಾರಾವಾಹಿಯಿಂದ ಫೇಮಸ್ ಆದವರು ಮೇಘಾ ಶೆಟ್ಟಿ.
Pic credit - instagram
ನಂತರ ಸಿನಿಮಾಗಳಲ್ಲೂ ಅಭಿನಯಿಸಿ ಜನರಿಗೆ ಹತ್ತಿರವಾದರು.
Pic credit - instagram
ಮೇಘಾ ಶೆಟ್ಟಿ ಅವರ ಹೊಸ ಫೋಟೋಶೂಟ್ ಬಹಳ ಚೆನ್ನಾಗಿದೆ.
Pic credit - instagram
‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಮಿಂಚಿದ ಸುಂದರಿ.
Pic credit - instagram
ಇನ್ಸ್ಟಾಗ್ರಾಮ್ ಬಳಕೆಯಲ್ಲಿ ಮೇಘಾ ಶೆಟ್ಟಿ ಬಹಳ ಆ್ಯಕ್ಟೀವ್.
Pic credit - instagram