ರವಿವರ್ಮ ಪೇಂಟಿಂಗ್ ರೀತಿ ಕಾಣಿಸಿಕೊಂಡ ಚೈತ್ರಾ ಕುಂದಾಪುರ.

13 April 2025

Pic credit - instagram

Author: Madankumar

ಚೈತ್ರಾ ಕುಂದಾಪುರ ಅವರು ಆಕರ್ಷಕವಾದ ಕ್ಯಾಪ್ಷನ್ ನೀಡಿದ್ದಾರೆ.

ಕ್ಯಾಪ್ಷನ್

Pic credit - instagram

‘ರವಿ ವರ್ಮನ ಚಿತ್ರಗಳಿಗೆ ಜೀವ ಬಂದಾಗ..’ ಎಂದಿದ್ದಾರೆ ಚೈತ್ರಾ.

ಜೀವ ಬಂದಂತೆ

Pic credit - instagram

ಚೈತ್ರಾ ಕುಂದಾಪುರ ಅವರ ಹೊಸ ಫೋಟೋಗಳು ಇಲ್ಲಿವೆ ನೋಡಿ..

ಫೋಟೋಗಳು

Pic credit - instagram

ಸೀರೆ ಧರಿಸಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ ಚೈತ್ರಾ ಕುಂದಾಪುರ.

ಸೀರೆ ಧರಿಸಿ

Pic credit - instagram

ಚೈತ್ರಾ ಅವರು ಬಿಗ್ ಬಾಸ್ ಶೋ ಮೂಲಕ ಜನಪ್ರಿಯತೆ ಗಳಿಸಿದ್ದಾರೆ.

ಬಿಗ್ ಬಾಸ್

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಹೆಚ್ಚು ಆ್ಯಕ್ಟೀವ್ ಆಗಿದ್ದಾರೆ.

ಹೆಚ್ಚು ಆ್ಯಕ್ಟೀವ್

Pic credit - instagram

ಆಗಾಗ ಹೊಸ ಫೋಟೋಶೂಟ್ ಮೂಲಕ ಗಮನ ಸೆಳೆಯುವ ಚೈತ್ರಾ.

ಫೋಟೋಶೂಟ್

Pic credit - instagram

ಬಿಗ್ ಬಾಸ್ ಬಳಿಕ ಚೈತ್ರಾ ಫಾಲೋವರ್ಸ್ ಸಂಖ್ಯೆ ಕೂಡ ಹೆಚ್ಚಾಗಿದೆ.

ಫಾಲೋವರ್ಸ್

Pic credit - instagram