ಸೋನು ಅಚ್ಚುಕಟ್ಟಾಗಿ ಸೀರೆ ಧರಿಸಿದ್ದಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
TV9 Kannada Logo For Webstory First Slide

ಸೋನು ಶ್ರೀನಿವಾಸ್ ಗೌಡ ಬಗ್ಗೆ ಜನರಿಗೆ ಇದ್ದ ಅಭಿಪ್ರಾಯ ಬದಲಾಯ್ತಾ?

02 April 2025

Pic credit - instagram

Author: Madankumar

ಸೋನು ಅಚ್ಚುಕಟ್ಟಾಗಿ ಸೀರೆ ಧರಿಸಿದ್ದಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ನೆಗೆಟಿವ್ ಕಾರಣಗಳಿಂದ ಹಲವು ಬಾರಿ ಸೋನು ಗೌಡ ಸುದ್ದಿ ಆಗಿದ್ದರು.

ನೆಗೆಟಿವ್ ಸುದ್ದಿ

Pic credit - instagram

ಸೋನು ಅಚ್ಚುಕಟ್ಟಾಗಿ ಸೀರೆ ಧರಿಸಿದ್ದಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸೋನು ಗೌಡ ಆಗಾಗ ಟ್ರೋಲ್ ಆಗುತ್ತಿದ್ದರು.

ಟ್ರೋಲ್​ ಕಾಟ

Pic credit - instagram

ಸೋನು ಅಚ್ಚುಕಟ್ಟಾಗಿ ಸೀರೆ ಧರಿಸಿದ್ದಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಸೋನು ಪೋಸ್ಟ್​ಗಳಿಗೆ ಬಹುತೇಕ ನೆಗೆಟಿವ್ ಕಮೆಂಟ್​ಗಳೇ ಬರುತ್ತಿದ್ದವು.

ಕಮೆಂಟ್​ಗಳು

Pic credit - instagram

ನೆಗೆಟಿವ್ ಮಂದಿಯ ಮಾತುಗಳಿಗೆ ಸೋನು ಶ್ರೀನಿವಾಸ್ ಗೌಡ ಕುಗ್ಗಿಲ್ಲ.

ಆದರೂ ಕುಗ್ಗಿಲ್ಲ

Pic credit - instagram

ಆಗಾಗ ಸೋನು ಶ್ರೀನಿವಾಸ್ ಗೌಡ ಅವರು ಫೋಟೋ ಹಂಚಿಕೊಳ್ತಾರೆ.

ಫೋಟೋ ಪೋಸ್ಟ್

Pic credit - instagram

ಸೋನು ಫೋಟೋಗೆ ನೆಗೆಟಿವ್ ಕಮೆಂಟ್​ ಬರುವುದು ಈಗ ಕಡಿಮೆ ಆಗಿದೆ.

ಈಗ ಕಡಿಮೆ

Pic credit - instagram

ಹಲವರು ಕಮೆಂಟ್ ಮಾಡಿ ಸೋನು ಗೌಡ ಅವರನ್ನು ಹೊಗಳುತ್ತಿದ್ದಾರೆ.

ಹೊಗಳಿಕೆಗಳು

Pic credit - instagram

ಸೋನು ಅಚ್ಚುಕಟ್ಟಾಗಿ ಸೀರೆ ಧರಿಸಿದ್ದಕ್ಕೆ ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.

ಸೀರೆ ಧರಿಸಿದ್ದಕ್ಕೆ

Pic credit - instagram

ಯಾವಾಗಲೂ ಹೀಗೆಯೇ ಡ್ರೆಸ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದ ಜನ.

ಒಂದು ಸಲಹೆ

Pic credit - instagram