ವೇವ್ಸ್ ಸಮಿಟ್​ನಲ್ಲಿ ಪಾಲ್ಗೊಂಡ ಚಿತ್ರರಂಗದ ಘಟಾನುಘಟಿಗಳು

01 May 2025

Pic credit - instagram

Author: Madankumar

ಕನ್ನಡದ ನಟ ಜಗ್ಗೇಶ್ ಅವರು ‘ವೇವ್ಸ್’ ಸಮಿಟ್​ನಲ್ಲಿ ಭಾಗಿಯಾಗಿದ್ದಾರೆ.

ನಟ ಜಗ್ಗೇಶ್

Pic credit - instagram

ಅಲ್ಲು ಅರ್ಜುನ್ ಅವರು ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಅಲ್ಲು ಅರ್ಜುನ್

Pic credit - instagram

ಮೋಹನ್​​ಲಾಲ್​ ಮತ್ತು ರಜನಿಕಾಂತ್ ಅವರು ಒಟ್ಟಾಗಿ ಕಾಣಿಸಿಕೊಂಡರು.

ರಜನಿಕಾಂತ್

Pic credit - instagram

ಹೇಮಾ ಮಾಲಿನಿ, ಚಿರಂಜೀವಿ ‘ವೇವ್ಸ್​’ನಲ್ಲಿ ಪೋಸ್ ನೀಡಿದ್ದು ಹೀಗೆ..

ಹೇಮಾ, ಚಿರು

Pic credit - instagram

ವೇವ್ಸ್ ಸಮಿಟ್​ಗೆ ಸಾಕ್ಷಿಯಾದ ಅಕ್ಷಯ್​ ಕುಮಾರ್, ಮಿಥುನ್ ಚಕ್ರವರ್ತಿ.

ಅಕ್ಷಯ್, ಮಿಥುನ್

Pic credit - instagram

ನಟ ಶಾರುಖ್ ಖಾನ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ಶಾರುಖ್ ಖಾನ್

Pic credit - instagram

ಈ ಸಮಿಟ್ ಮಾಡಿದ್ದಕ್ಕೆ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಲಾಗಿದೆ.

ನರೇಂದ್ರ ಮೋದಿ

Pic credit - instagram

ನಟಿ ಆಲಿಯಾ ಭಟ್ ಅವರ ವೇವ್ಸ್ ಇವೆಂಟ್​ಗೆ ಕಾಸ್ಟ್ಯೂಮ್ ಇದು. 

ಆಲಿಯಾ ಭಟ್

Pic credit - instagram