15 May 2025
Pic credit - instagram
Author: Madankumar
ಚೈತ್ರಾ ಕುಂದಾಪುರ ಅವರಿಂದ ತಂದೆ ಬಾಲಕೃಷ್ಣ ನಾಯ್ಕ್ ದೂರವಿದ್ದಾರೆ.
Pic credit - instagram
ಚೈತ್ರಾ ಕುಂದಾಪುರ ಕುಟುಂಬದ ಕಿರಿಕ್ ಈಗ ಬಹಿರಂಗ ಆಗಿದೆ.
Pic credit - instagram
ತಮ್ಮ ಮಗಳು ಕಳ್ಳಿ ಎಂದು ಬಾಲಕೃಷ್ಣ ನಾಯ್ಕ್ ಅವರಿಂದ ಆರೋಪ.
Pic credit - instagram
ಮದುವೆಗೆ ತಮ್ಮನ್ನು ಸರಿಯಾಗಿ ಕರೆದಿಲ್ಲ ಎಂದು ಬಾಲಕೃಷ್ಣ ಹೇಳಿದ್ದಾರೆ.
Pic credit - instagram
ಶ್ರೀಕಾಂತ್ ಕಶ್ಯಪ್ ಜೊತೆ ಇತ್ತೀಚೆಗೆ ಚೈತ್ರಾ ಮದುವೆ ನೆರವೇರಿತು.
Pic credit - instagram
ಮೋಸದಿಂದ ಚೈತ್ರಾ ಹಣ ಗಳಿಸಿದ್ದಾರೆ ಎಂಬುದು ತಂದೆಯ ಆರೋಪ.
Pic credit - instagram
ಇಂಥ ಹಲವು ಆರೋಪಗಳನ್ನು ಚೈತ್ರಾ ಅವರ ಮೇಲೆ ಹೊರಿಸಲಾಗಿದೆ.
Pic credit - instagram
ತಮ್ಮ ತಂದೆಯನ್ನು ಕುಡುಕ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ.
Pic credit - instagram