ಬಿಗ್ ಬಾಸ್ ಕನ್ನಡ ಶೋಗೆ ಮತ್ತೆ ಕಿಚ್ಚ ಸುದೀಪ್ ನಿರೂಪಣೆ.

30 June 2025

Pic credit - instagram

Author: Madankumar

ಬಿಗ್ ಬಾಸ್ ಕನ್ನಡ 12ನೇ ಸೀಸನ್​ ಆರಂಭಕ್ಕೆ ಸಿದ್ಧತೆ ನಡೆದಿದೆ.

12ನೇ ಸೀಸನ್

Pic credit - instagram

ಈವರೆಗೂ 11 ಸೀಸನ್​ಗಳನ್ನು ಕಿಚ್ಚ ಸುದೀಪ್ ನಡೆಸಿಕೊಟ್ಟಿದ್ದಾರೆ.

11 ಸೀಸನ್​ಗಳು

Pic credit - instagram

ಇನ್ಮುಂದೆ ನಿರೂಪಣೆ ಮಾಡಲ್ಲ ಎಂದು ಈ ಮೊದಲು ಹೇಳಿದ್ದರು.

ಅಂದು ಕಹಿ ಸುದ್ದಿ

Pic credit - instagram

ಆದರೆ ಈಗ ನಿರೂಪಣೆಗೆ ಒಪ್ಪಿಕೊಂಡು ಸಿಹಿ ಸುದ್ದಿ ನೀಡಿದ್ದಾರೆ.

ಇಂದು ಸಿಹಿ ಸುದ್ದಿ

Pic credit - instagram

ಕಲರ್ಸ್ ಕನ್ನಡ ವಾಹಿನಿ ಸುದ್ದಿಗೋಷ್ಠಿಯಲ್ಲಿ ಸುದೀಪ್ ಘೋಷಣೆ.

ಸುದ್ದಿಗೋಷ್ಠಿ

Pic credit - instagram

ಕಿಚ್ಚ ಮತ್ತೆ ನಿರೂಪಣೆ ಮಾಡಲಿರುವುದು ಫ್ಯಾನ್ಸ್​ಗೆ ಖುಷಿ ನೀಡಿದೆ.

ಫ್ಯಾನ್ಸ್​ಗೆ ಖುಷಿ

Pic credit - instagram

ಶೋ ಆಯೋಜಕರಿಗೆ ಸುದೀಪ್ ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕೆಲವು ಸಲಹೆ

Pic credit - instagram

ವಾಹಿನಿಯವರು ಸಲಹೆ ಒಪ್ಪಿದ್ದಕ್ಕೆ ಸುದೀಪ್ ಮರಳಿ ಬಂದಿದ್ದಾರೆ.

ಅದೇ ಕಾರಣ

Pic credit - instagram