ಬಿಕಿನಿ ಧರಿಸಿ ಬಿಂದಾಸ್ ಆಗಿ ಸುತ್ತಾಡಿದ ನಟಿ ಅನನ್ಯಾ ಪಾಂಡೆ.

04 June 2025

Pic credit - instagram

Author: Madankumar

ವಿದೇಶದಲ್ಲಿ ಅನನ್ಯಾ ಪಾಂಡೆ ಅವರು ಎಂಜಾಯ್ ಮಾಡ್ತಿದ್ದಾರೆ.

ವಿದೇಶದಲ್ಲಿ..

Pic credit - instagram

ಬಿಡುವಿನ ಸಮಯದಲ್ಲಿ ಫಾರಿನ್ ಟ್ರಿಪ್ ಮಾಡುತ್ತಿರುವ ಸುಂದರಿ.

ಫ್ರೀ ಟೈಮ್

Pic credit - instagram

ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಅನನ್ಯಾ ಪಾಂಡೆ ಪೋಸ್ ನೀಡಿದ್ದಾರೆ.

ಗ್ಲಾಮರ್ ಪೋಸ್

Pic credit - instagram

ಸ್ನೇಹಿತೆಯರ ಜೊತೆ ಅನನ್ಯಾ ಪಾಂಡೆ ಅವರ ಜಾಲಿ ಜಾಲಿ ಕ್ಷಣಗಳು.

ಸ್ನೇಹಿತೆಯರು

Pic credit - instagram

ಚಿತ್ರರಂಗದಲ್ಲಿ ಅನನ್ಯಾ ಪಾಂಡೆ ಅವರಿಗೆ ಈಗ ಬೇಡಿಕೆ ಹೆಚ್ಚಾಗಿದೆ.

ಬೇಡಿಕೆ ಹೆಚ್ಚಾಗಿದೆ

Pic credit - instagram

ಜಾಗತಿಕ ಮಟ್ಟದ ಬ್ರ್ಯಾಂಡ್​ಗಳಿಗೆ ಅನನ್ಯಾ ಅವರು ಪಾಂಡೆ ರಾಯಭಾರಿ.

ಬ್ರ್ಯಾಂಡ್​ಗಳು

Pic credit - instagram

ಹೊಸ ಹೊಸ ಸಿನಿಮಾ ಅವಕಾಶಗಳು ಅನನ್ಯಾ ಪಾಂಡೆಗೆ ಸಿಗುತ್ತಿವೆ.

ಸಿನಿಮಾ ಚಾನ್ಸ್

Pic credit - instagram

ಸಖತ್ ಮಿಂಚುತ್ತಿರುವ ಅನನ್ಯಾ ಪಾಂಡೆಗೆ ಈಗ 26 ವರ್ಷ ವಯಸ್ಸು.

26 ವರ್ಷ ವಯಸ್ಸು

Pic credit - instagram