11 August 2025
Pic credit - instagram
Author: Madankumar
ದಿಶಾ ಪಟಾನಿ ಧರಿಸಿದ ಕಡುಗೆಂಪು ಬಣ್ಣದ ಡ್ರೆಸ್ ಗಮನ ಸೆಳೆದಿದೆ.
Pic credit - instagram
ಬಾಲಿವುಡ್ ಬೆಡಗಿಯ ಈ ಹೊಸ ಫೋಟೋಗಳು ವೈರಲ್ ಆಗಿವೆ.
Pic credit - instagram
ಹಾಟ್ ಫೋಟೋಗಳನ್ನು ಲಕ್ಷಾಂತರ ಫ್ಯಾನ್ಸ್ ಲೈಕ್ ಮಾಡಿದ್ದಾರೆ.
Pic credit - instagram
ದಿಶಾ ಪಟಾನಿ ಅವರಿಗೆ ಚಿತ್ರರಂಗಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.
Pic credit - instagram
ಹಿಂದಿ ಜೊತೆ ದಕ್ಷಿಣದ ಚಿತ್ರರಂಗದಲ್ಲೂ ಹೆಸರು ಮಾಡಿರುವ ನಟಿ.
Pic credit - instagram
ಅಪಾರ ಅಭಿಮಾನಿಗಳನ್ನು ಹೊಂದಿದ ದಿಶಾಗೆ 33 ವರ್ಷ ವಯಸ್ಸು.
Pic credit - instagram
ಇನ್ಸ್ಟಾಗ್ರಾಮ್ನಲ್ಲಿ ದಿಶಾ ಅವರಿಗೆ 6 ಕೋಟಿ ಫಾಲೋವರ್ಸ್ ಇದ್ದಾರೆ.
Pic credit - instagram
ನಟನೆ ಜೊತೆಗೆ ಮಾಡೆಲಿಂಗ್ ಕ್ಷೇತ್ರದಲ್ಲೂ ದಿಶಾಗೆ ಬೇಡಿಕೆ ಹೆಚ್ಚಿದೆ.
Pic credit - instagram