10 September 2025
Pic credit - instagram
Author: Madankumar
ತಮಗೆ ಇಷ್ಟ ಬಂದ ರೀತಿಯಲ್ಲಿ ಸೋನು ಗೌಡ ಅವರು ಬಟ್ಟೆ ಧರಿಸುತ್ತಿದ್ದಾರೆ.
Pic credit - instagram
ಆದರೆ ಸೋನು ಅವರ ಫೋಟೋ ನೋಡಿ ಕೆಲವರು ಟ್ರೋಲ್ ಮಾಡುತ್ತಿದ್ದಾರೆ.
Pic credit - instagram
ಕೆಟ್ಟ ಕಮೆಂಟ್ ಮಾಡಿದವರಿಗೆ ಯೂಟ್ಯೂಬ್ನಲ್ಲಿ ಕ್ಲಾಸ್ ತೆಗೆದುಕೊಂಡ ಸೋನು.
Pic credit - instagram
ಹಾಗಿದ್ದರೂ ಕೂಡ ಕೆಲವರು ಕೆಟ್ಟ ಕಮೆಂಟ್ ಮಾಡುವುದು ಇನ್ನೂ ನಿಲ್ಲಿಸಿಲ್ಲ.
Pic credit - instagram
ತಮ್ಮ ಜಾಲಿ ಲೈಫ್ ಹೇಗಿದೆ ಎಂಬುದನ್ನು ಫೋಟೋ ಮೂಲಕ ತಿಳಿಸಿದ ಸೋನು.
Pic credit - instagram
ಸೋನು ಶ್ರೀನಿವಾಸ್ ಗೌಡ ಅವರ ಆಗಾಗ ವಿದೇಶಕ್ಕೆ ಪ್ರವಾಸ ತೆರಳುತ್ತಾರೆ.
Pic credit - instagram
ಸೋನು ಶ್ರೀನಿವಾಸ್ ಗೌಡ ಅವರ ಫೋಟೋಗಳು ಆಗಾಗ ವೈರಲ್ ಆಗುತ್ತವೆ.
Pic credit - instagram
ಫೋಟೋಶೂಟ್ ಮಾಡುವುದರಲ್ಲೇ ಬ್ಯುಸಿ ಆಗಿದ್ದಾರೆ ಸೋನು ಶ್ರೀನಿವಾಸ್ ಗೌಡ.
Pic credit - instagram