ಈಜುಡುಗೆಯಲ್ಲಿ ಪಡ್ಡೆ ಹುಡುಗರ ಕಣ್ಣು ಕುಕ್ಕಿದ ನಟಿ ಚೈತ್ರಾ ಆಚಾರ್.

03 September 2025

Pic credit - instagram

Author: Madankumar

ನಟಿ ಚೈತ್ರಾ ಜೆ. ಆಚಾರ್ ಅವರು ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

ಫೋಟೋಶೂಟ್

Pic credit - instagram

ಸ್ವಿಮಿಂಗ್ ಪೂಲ್​​ನಲ್ಲಿ ಹಾಟ್ ಆಗಿ ಪೋಸ್ ನೀಡಿರುವ ಚೈತ್ರಾ ಆಚಾರ್.

ಸ್ವಿಮಿಂಗ್ ಪೂಲ್

Pic credit - instagram

‘ಬರೀ ಪೋಸ್ ಕೊಡುವುದು ಮಾತ್ರವಲ್ಲ, ಈಜಬಲ್ಲೆ’ ಎಂದಿರುವ ನಟಿ.

ಈಜಬಲ್ಲೆ

Pic credit - instagram

ನಟಿ ಚೈತ್ರಾ ಜೆ. ಆಚಾರ್ ಅವರು ಅಪ್ಪಟ ಕನ್ನಡದ ಕಲಾವಿದೆ.

ಕನ್ನಡದ ನಟಿ

Pic credit - instagram

ಕನ್ನಡದ ಜೊತೆ ಪರಭಾಷೆಯಲ್ಲೂ ಚೈತ್ರಾ ಆಚಾರ್ ಬೇಡಿಕೆ ಹೊಂದಿದ್ದಾರೆ.

ಪರಭಾಷೆಯಲ್ಲೂ

Pic credit - instagram

ಸೋಶಿಯಲ್ ಮೀಡಿಯಾದಲ್ಲಿ ಚೈತ್ರಾ ಫೋಟೋಗಳು ವೈರಲ್ ಆಗಿವೆ.

ವೈರಲ್ ಆಗಿದೆ

Pic credit - instagram

ಬ್ಲಿಂಕ್, ಟೋಬಿ ಮುಂತಾದ ಗಮನಾರ್ಹ ಸಿನಿಮಾಗಳಲ್ಲಿ ನಟಿಸಿರುವ ಚೈತ್ರಾ.

ಒಳ್ಳೆಯ ಸಿನಿಮಾಗಳು

Pic credit - instagram

ಇನ್​ಸ್ಟಾಗ್ರಾಮ್​​ನಲ್ಲಿ ನಟಿ ಚೈತ್ರಾ ಆಚಾರ್ ಅವರು ಬಹಳ ಆ್ಯಕ್ಟೀವ್ ಆಗಿದ್ದಾರೆ.

ತುಂಬಾ ಆ್ಯಕ್ಟೀವ್

Pic credit - instagram