43ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ರಮ್ಯಾ.

30 November 2025

Pic credit - instagram

Author: Madankumar

ನವೆಂಬರ್ 29ರಂದು ರಮ್ಯಾ ದಿವ್ಯ ಸ್ಪಂದನಾ ಹುಟ್ಟುಹಬ್ಬ.

ನವೆಂಬರ್ 29

Pic credit - instagram

ಆಪ್ತರ ಜೊತೆ ಹುಟ್ಟುಹಬ್ಬದ ಸೆಲೆಬ್ರೇಷನ್ ಮಾಡಲಾಗಿದೆ.

ಆಪ್ತರ ಜತೆ

Pic credit - instagram

ರಮ್ಯಾ ಅವರು ಕನ್ನಡ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಫೇಮಸ್.

ಫೇಮಸ್ ನಟಿ

Pic credit - instagram

ಈಗಲೂ ಕೂಡ ನಟಿ ರಮ್ಯಾ ಅವರಿಗೆ ಅದೇ ಚಾರ್ಮ್ ಇದೆ.

ಅದೇ ಚಾರ್ಮ್

Pic credit - instagram

ರಮ್ಯಾ ಕಮ್​​ಬ್ಯಾಕ್ ಮಾಡಲಿ ಎಂಬ ಬೇಡಿಕೆ ಅಭಿಮಾನಿಗಳದ್ದು.

ಬೇಡಿಕೆ ಇದೆ

Pic credit - instagram

ರಮ್ಯಾ ಅವರ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗ್ತಾರೆ.

ಸುರ ಸುಂದರಿ

Pic credit - instagram

ನೀವು ಎವರ್​ಗ್ರೀನ್ ಸುಂದರಿ ಅಂತ ಕಮೆಂಟ್ ಮಾಡುವ ಜನ.

ಎವರ್​ಗ್ರೀನ್

Pic credit - instagram

ಶೀಘ್ರದಲ್ಲೇ ರಮ್ಯಾ ಅವರು ನಟನೆಗೆ ಕಮ್​ಬ್ಯಾಕ್ ಮಾಡಲಿದ್ದಾರೆ.

ಶೀಘ್ರದಲ್ಲೇ

Pic credit - instagram