10 November 2025
Pic credit - instagram
Author: Madankumar
ವಿಚ್ಛೇದನದ ಬಳಿಕ ನಟಿ ಸಮಂತಾ ರುತ್ ಪ್ರಭು ಅವರಿಗೆ ಲವ್ ಆಗಿದೆ.
Pic credit - instagram
ಖ್ಯಾತ ನಿರ್ದೇಶಕ ರಾಜ್ ನಿಧಿಮೋರು ಜತೆ ಸುತ್ತಾಡುತ್ತಿರುವ ಸಮಂತಾ.
Pic credit - instagram
‘ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರು.
Pic credit - instagram
ತಮ್ಮಿಬ್ಬರ ಲವ್ ಬಗ್ಗೆ ಬಹಿರಂಗವಾಗಿ ಸಮಂತಾ, ರಾಜ್ ಒಪ್ಪಿಕೊಂಡಿಲ್ಲ.
Pic credit - instagram
ಆದರೆ ಅವರಿಬ್ಬರು ಒಟ್ಟಿಗೆ ಇರುವ ಫೋಟೋಗಳು ಎಲ್ಲವನ್ನೂ ಹೇಳುತ್ತಿವೆ.
Pic credit - instagram
ತಾವಿಬ್ಬರು ಲವ್ ಮಾಡುತ್ತಿಲ್ಲ ಎಂಬುದನ್ನು ಕೂಡ ಸಮಂತಾ ನಿರಾಕರಿಸಿಲ್ಲ.
Pic credit - instagram
ರಾಜ್ ನಿಧಿಮೋರು ಮತ್ತು ಸಮಂತಾ ಅವರು ಸದ್ಯಕ್ಕೆ ಮೌನವಾಗಿ ಇದ್ದಾರೆ.
Pic credit - instagram
ಆದಷ್ಟು ಬೇಗ ಅವರು ಗುಡ್ ನ್ಯೂಸ್ ನೀಡಲಿ ಎಂಬುದು ಫ್ಯಾನ್ಸ್ ಬಯಕೆ.
Pic credit - instagram