ಎಷ್ಟು ಹ್ಯಾಪಿ ಆಗಿದೆ ನೋಡಿ ನಯನತಾರಾ ಕುಟುಂಬ.

Author: Madankumar

10 June 2026

Pic credit - instagram/nayanthara

ಜಾಲಿ ಆಗಿದ್ದಾರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಂಪತಿ.

ಜಾಲಿ ಕಪಲ್

Pic credit - instagram/nayanthara

ಇತ್ತೀಚೆಗೆ ಈ ದಂಪತಿ 4ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿದರು.

4ನೇ ಆ್ಯನಿವರ್ಸರಿ

Pic credit - instagram/nayanthara

ನಯನತಾರಾ ಹಂಚಿಕೊಂಡ ಫ್ಯಾಮಿಲಿ ಫೋಟೋ ವೈರಲ್ ಆಗಿದೆ.

ಫ್ಯಾಮಿಲಿ ಫೋಟೋ

Pic credit - instagram/nayanthara

ಮಕ್ಕಳ ಜತೆ ನಯನತಾರಾ, ವಿಘ್ನೇಶ್ ಜಾಲಿಯಾಗಿ ಸುತ್ತಾಡಿದ್ದಾರೆ.

ಮಕ್ಕಳ ಜೊತೆ

Pic credit - instagram/nayanthara

ಆ್ಯನಿವರ್ಸರಿ ಸಲುವಾಗಿ ವಿದೇಶ ಪ್ರವಾಸಕ್ಕೆ ತೆರಳಿರುವ ಕುಟುಂಬ.

ವಿದೇಶ ಪ್ರವಾಸ

Pic credit - instagram/nayanthara

ಕಮೆಂಟ್ ಮೂಲಕ ಈ ಜೋಡಿಗೆ ಫ್ಯಾನ್ಸ್ ಶುಭಾಶಯ ತಿಳಿಸುತ್ತಿದ್ದಾರೆ.

ಶುಭಾಶಯಗಳು

Pic credit - instagram/nayanthara

ಈಗಲೂ ನಯನತಾರ ಅವರಿಗೆ ಚಿತ್ರರಂಗದಲ್ಲಿ ಭಾರಿ ಬೇಡಿಕೆ ಇದೆ.

ಭಾರಿ ಬೇಡಿಕೆ

Pic credit - instagram/nayanthara

ದಕ್ಷಿಣ ಭಾರತ ಮಾತ್ರವಲ್ಲದೇ ಪ್ಯಾನ್ ಇಂಡಿಯಾ ಮಟ್ಟದ ಖ್ಯಾತಿ.

ಪ್ಯಾನ್ ಇಂಡಿಯಾ

Pic credit - instagram/nayanthara