Author: Madankumar

14 July 2026

Pic credit - instagram/sharmielamandre

ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಮಾಂಡ್ರೆ.

ರಾಜಸ್ಥಾನದ ಜೈಪುರದಲ್ಲಿ ನಡೆದಿದೆ ಈ ಸೆಲೆಬ್ರಿಟಿ ವಿವಾಹ.

ಜೈಪುರದಲ್ಲಿ

Pic credit - instagram/sharmielamandre

ಶರ್ಮಿಳಾ ಮದುವೆಗೆ ಕೆಲವರನ್ನು ಮಾತ್ರ ಆಹ್ವಾನಿಸಲಾಗಿತ್ತು.

ಕೆಲವೇ ಮಂದಿ

Pic credit - instagram/sharmielamandre

ಸುಧನ್ ಸುಂದರಂ ಅವರನ್ನು ಶರ್ಮಿಳಾ ಮದುವೆ ಆಗಿದ್ದಾರೆ.

ಪತಿ ಯಾರು?

Pic credit - instagram/sharmielamandre

ಶರ್ಮಿಳಾ ಅವರ ಮದುವೆಯ ಫೋಟೋಗಳು ವೈರಲ್ ಆಗಿವೆ.

ವೈರಲ್ ಫೋಟೋ

Pic credit - instagram/sharmielamandre

ದಕ್ಷಿಣ ಭಾರತದಲ್ಲಿ ಜನಪ್ರಿಯತೆ ಹೊಂದಿರುವ ನಟಿ ಶರ್ಮಿಳಾ.

ಖ್ಯಾತ ನಟಿ

Pic credit - instagram/sharmielamandre

ಕೆಲವೇ ದಿನಗಳ ಹಿಂದೆ ಶರ್ಮಿಳಾ ನಿಶ್ಚಿತಾರ್ಥ ನೆರವೇರಿತ್ತು.

ನಿಶ್ಚಿತಾರ್ಥ

Pic credit - instagram/sharmielamandre

ಈ ನವ ದಂಪತಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ.

ಅಭಿನಂದನೆಗಳು

Pic credit - instagram/sharmielamandre

ನಟನೆ ಮತ್ತು ನಿರ್ಮಾಣದಲ್ಲಿ ಶರ್ಮಿಳಾ ಅವರು ಬ್ಯುಸಿ ಆಗಿದ್ದಾರೆ.

ನಟನೆ, ನಿರ್ಮಾಣ

Pic credit - instagram/sharmielamandre