ಸೋಮನಕಟ್ಟಿ ಗ್ರಾಮದ ಬಳಿ ಚಲಿಸುತ್ತಿದ್ದ ಬೈಕ್ಗೆ ಟಿಪ್ಪರ್ ಡಿಕ್ಕಿ ಹೊಡೆದಿದೆ. ಘಟನೆ ನಂತರ ಟಿಪ್ಪರ್ ಚಾಲಕ, ವಾಹನ ಬಿಟ್ಟು ಪರಾರಿಯಾಗಿದ್ದಾನೆ. ...
ಬೈಕ್ಗೆ ಹಿಂದಿನಿಂದ ಕಾರು ಡಿಕ್ಕಿಯಾದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ ಬಳಿಯಿರುವ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ನಡೆದಿದೆ. ...
ತಾಯಿಯೊಬ್ಬಳು, ತಾನು ಸತ್ತರೂ ಪರವಾಗಿಲ್ಲ. 10 ತಿಂಗಳ ಮಗು ಸಾಯಬಾರದೆಂದು ಡಾಬಾ ಒಂದರಲ್ಲಿ ಮಗುವನ್ನು ಬಿಟ್ಟು ಸಾಯುವ ನಿರ್ಧಾರ ಮಾಡಿರುತ್ತಾಳೆ. ತಾಯಿ ಬಿಟ್ಟರೂ ಮಗು ತಾಯಿಯನ್ನು ಬಿಡದೇ ಮರಳಿ ಮತ್ತೆ ಮಡಲಿಗೆ ಮಗು ಸೇರಿದೆ. ...
ಹಗಲು ರಾತ್ರಿ ಎಂದು ಮೀನಾಮೇಷ ಎಣಿಸದೇ ರಸ್ತೆ ಪಕ್ಕದಲ್ಲಿ ಮಲಗಿರುವ ನಿರ್ಗತಿಕರನ್ನು ಹುಡುಕಾಡಿ ಚಳಿಯಿಂದ ರಕ್ಷಿಸಿಕೊಳ್ಳಲು ಬ್ಲಾಂಕೇಟ್ಗಳನ್ನು ಕೊಡುವ ಮೂಲಕ ‘ಕನಸಿನ ರಾಣೆಬೆನ್ನೂರು' ಎಂಬ ವಿಶೇಷ ತಂಡ ಮಾನವೀಯತೆ ಮೆರೆದಿದೆ. ...
ಹಾವೇರಿ ಜಿಲ್ಲೆ ವೀರಮಹೇಶ್ವರನ ಜಾತ್ರೆಯಲ್ಲಿ ಗೂಬೆಯೊಂದು ವಿಶೇಷ ಅತಿಥಿಯಾಗಿ ಆಗಮಿಸಿ ಕತ್ತು ಕುಣಿಸುತ್ತಾ ವಿಜೃಂಭಣೆಯಿಂದ ಜಾತ್ರೆ ಆಚರಣೆಯನ್ನು ಸಂಭ್ರಮಿಸುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ...
ಹಾನಗಲ್ನ ಡಾಬಾದಲ್ಲಿ ಪೋಷಕರು ಮಗುವನ್ನು ಬಿಟ್ಟುಹೋಗಿದ್ದರು. ಹಲವು ಗಂಟೆಗಳು ಕಳೆದರೂ ಮಗುವಿನ ಪೋಷಕರು ಬಾರದ್ದಕ್ಕೆ, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ...
ಗ್ರಾಮೀಣ ಭಾಗವನ್ನು ಸಂಪೂರ್ಣ ಕೊಳಚೆ ಮುಕ್ತ ಮಾಡಲು ಹಾಗೂ ಬಚ್ಚಲು ಮನೆ ನೀರು ಚರಂಡಿ ಅಥವಾ ರಸ್ತೆಗೆ ಹರಿಯಬಿಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಗ್ರಾಮೀಣ ಭಾಗದ ಪ್ರತಿ ಮನೆಗೆ ವೈಯಕ್ತಿಕವಾಗಿ ಬಚ್ಚಲು ಗುಂಡಿ ನಿರ್ಮಿಸಲು ...
ನಗರದ ವಿವಿಧ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ 15 ವರ್ಷದ ನಾಲ್ವರು ಬಾಲಕರನ್ನು ಅಧಿಕಾರಿಗಳು ಸುರಕ್ಷಿತವಾಗಿ ಅವರವರ ಮನೆಗಳಿಗೆ ತಲುಪಿಸಿದರು. ಮಕ್ಕಳು ಮತ್ತು ಅವರ ಪೋಷಕರಿಗೆ ಬುದ್ಧಿವಾದ ಹೇಳಿ ಅಕ್ಷರ ಕಲಿತು ವಿದ್ಯಾವಂತರಾಗುವಂತೆ ಸೂಚಿಸಿದರು. ಪೋಷಕರಿಗೂ ...
ಆಟವಾಡಲು ತೆರಳಿದ್ದಾಗ ಕೆರೆಯಲ್ಲಿ ಮುಳುಗಿ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವಣೂರು ಪಟ್ಟಣದ ಸಣ್ಣ ಕೆರೆಯಲ್ಲಿ ನಡೆದಿದೆ. 6 ವರ್ಷದ ಬಾಲಕ ಹನುಮಂತ ಬಾದಾಮಿ ಸಣ್ಣ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ...
ಔಷಧೀಯ ಸಸ್ಯಗಳನ್ನು ಬೆಳೆಯುವುದರಿಂದ ಕೈ ತುಂಬಾ ಆದಾಯ ಬರುತ್ತದೆ ಮತ್ತು ಹಲವು ರೋಗಗಳಿಗೂ ಸಸ್ಯಗಳು ರಾಮಬಾಣ ಆಗುತ್ತವೆ ಎನ್ನುವುದನ್ನು ವೃತ್ತಿಯಲ್ಲಿ ಉಪನ್ಯಾಸಕ ಆಗಿರುವ ದಿಳ್ಳೆಪ್ಪ ಕುಸಗೂರ ತೋರಿಸಿಕೊಟ್ಟಿದ್ದಾರೆ. ಅವರು ಹೇಳುವಂತೆ ಈ ಸಸ್ಯಗಳನ್ನು ಬೆಳೆಯುವುದರಿಂದ ...