Home » ಜೀವನಶೈಲಿ
ಒಂದೊಂದು ಹಬ್ಬಕ್ಕೆ ಒಂದೊಂದು ತಿಂಡಿ ಫೇಮಸ್. ಅದರಂತೆ ಮಕರ ಸಂಕ್ರಾಂತಿ ಬಂದಾಗ ನೆನಪಾಗುವುದು ಪೊಂಗಲ್. ಸಿಹಿ-ಖಾರ ಪೊಂಗಲ್ ತಯಾರಿಸುವ ಹಲವು ವಿಧಗಳ ಮಾಹಿತಿ ಇಲ್ಲಿದೆ. ಹಬ್ಬದ ದಿನ ಪೊಂಗಲ್ ಸವಿಯಲು ಮರೆಯದಿರಿ. ...
ಚಳಿಗಾಲದಲ್ಲಿ ಚರ್ಮದ ಆರೋಗ್ಯಕ್ಕಾಗಿ ಆಹಾರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಒಳ್ಳೆಯದು. ಕ್ಯಾರೆಟ್, ಬಾದಾಮಿ, ಬೀಟ್ರೂಟ್, ಬಸಳೆಸೊಪ್ಪು, ಗ್ರೀನ್ಟೀಗಳ ಸೇವನೆ ಉತ್ತಮ. ...
ವ್ಯಾಯಾಮ ಮಾಡಿ ಆದರೆ ತಪ್ಪು ಕಲ್ಪನೆಗಳಿಂದ ಹೊರಬಂದು, ಸೂಕ್ತ ರೀತಿಯಲ್ಲಿ, ನಿಮ್ಮ ದೇಹಕ್ಕೆ ಅಗತ್ಯವಿರುವಷ್ಟು, ಹೊಂದಿಕೊಳ್ಳುವ ವರ್ಕೌಟ್ಗಳನ್ನು ಮಾಡಿ ಎಂದು ಯಾಸ್ಮಿನ್ ಸಲಹೆ ನೀಡಿದ್ದಾರೆ. ...
ವಯಸ್ಸಾದ ಶ್ವಾನಗಳು, ಪುಟ್ಟ ಮರಿಗಳು, ಅದಾಗಲೇ ಕಿಡ್ನಿ, ಹೃದಯ, ಸಂದುನೋವಿನಂಥ ಕಾಯಿಲೆಗಳಿಂದ ಬಳಲುತ್ತಿರುವ ನಾಯಿಗಳಿಗೆ ಹೆಚ್ಚಿನ ಆರೈಕೆ ಅಗತ್ಯವಿರುತ್ತದೆ. ಹಾಗಾಗಿ ಬರೀ ಸಾಕೋದಷ್ಟೇ ಅಲ್ಲ, ಮಗುವಿನಂತೆ ಪಾಲನೆ ಮಾಡಿ..ಚಳಿಯಿಂದ ರಕ್ಷಿಸಿ. ...
ಕೇರಳ, ತ್ರಿಶ್ಶೂರ್ನ ಜಿಲ್ಲಾ ಬಳಕೆದಾರರ ಪರಿಹಾರ ವೇದಿಕೆ, ಕ್ರೀಮ್ ತಯಾರಕ ಸಂಸ್ಥೆ ಧಾತ್ರಿ ಹೇರ್ ಕ್ರೀಮ್ ಹಾಗೂ ನಟ ಅನೂಪ್ ಮೆನನ್ಗೆ ತಲಾ 10,000 ರೂಪಾಯಿಗಳ ದಂಡ ವಿಧಿಸಿದೆ. ...
2020ರ ಕೊನೆಯ ಹೆಜ್ಜೆಯಲ್ಲಿ ಇಂಥ ಚಾಲೆಂಜ್ಗಳನ್ನು ಮೆಲುಕು ಹಾಕುವುದೂ ಮಜಾ ಎನಿಸುತ್ತೆ. ಇಲ್ಲಿದೆ 2020ರಲ್ಲಿ ವೈರಲ್ ಆಗಿ, ನಮ್ಮನಿಮ್ಮೆಲ್ಲರ ಗಮನ ಸೆಳೆದ ಸೋಷಿಯಲ್ ಮೀಡಿಯಾ ಚಾಲೆಂಜ್ಗಳ ಮೆಲುಕು. ನೀವು ಯಾವೆಲ್ಲಾ ಚಾಲೆಂಜ್ಗಳಲ್ಲಿ ಪಾಲ್ಗೊಂಡಿದ್ದಿರಿ ನೆನಪಿಸಿಕೊಳ್ಳಿ. ...
ಮೊಡವೆ ಆಗದಂತೆ ನೋಡಿಕೊಳ್ಳಲು ಅನೇಕರು ನಾನಾ ಕ್ರೀಮ್ಗಳನ್ನು ಬಳಕೆ ಮಾಡುತ್ತಾರೆ. ಕೆಲ ಕ್ರೀಮ್ಗಳು ನಿಮ್ಮ ದೇಹಕ್ಕೆ ತೊಂದರೆ ಕೂಡ ಉಂಟು ಮಾಡಬಹುದು. ಅಲರ್ಜಿ ಕೂಡ ಉಂಟಾಗಬಹುದು. ಹಾಗಾದರೆ, ನೈಸರ್ಗಿಕವಾಗಿ ಮೊಡವೆ ಹೋಗಿಸೋದು ಹೇಗೆ ಎನ್ನುವುದಕ್ಕೆ ...
‘ಮುರಿದು ಹೋದ ನನ್ನ ಹೆಂಡತಿ ರಿಪೇರಿಗೊಳ್ಳುತ್ತಿದ್ದಾಳೆ’ ಎಂದು ಕಝಕಿಸ್ತಾನದ ದೇಹದಾರ್ಢ್ಯಪಟು ಯೋರಿ ತೊಲೊಚ್ಕೋ ಹೇಳಿದ್ದಾನೆ. ಕಳೆದ ನವೆಂಬರ್ ನಲ್ಲಿ ‘ಮಾರ್ಗೋ’ ಎನ್ನುವ ಲೈಂಗಿಕ ಗೊಂಬೆ (sex doll) ಯನ್ನು ಈತ ಮದುವೆಯಾಗಿದ್ದ. ...
ಚಳಿಗಾಲದಲ್ಲಿ ನೀವು ಸೇವಿಸುವ ಆಹಾರ ತುಂಬಾನೇ ಪ್ರಾಮುಖ್ಯತೆ ವಹಿಸುತ್ತದೆ. ಹಾಗಾದರೆ, ಈ ಅವಧಿಯಲ್ಲಿ ಯಾವ ರೀತಿಯ ಆಹಾರ ಸೇವನೆ ಮಾಡಬೇಕು? ಅದಕ್ಕೆ ಇಲ್ಲಿದೆ ಉತ್ತರ. ...
ಬದುಕಿನ ಓಟದಲ್ಲಿ ಸ್ಥಗಿತಗೊಂಡ ನಮ್ಮ ಆಸಕ್ತಿಗಳನ್ನು ಈಗ ‘ಆನ್ಲೈನ್ ಪ್ಯಾಕೇಜ್’ಗಳು ಮರುಪೂರಣಗೊಳಿಸಲು ಸಹಾಯ ಮಾಡುತ್ತಿವೆ. ಈ ನೆಪದಲ್ಲಿ ಹೊಸ ಪ್ರಯೋಗಗಳಿಗೆ ತೆರೆದುಕೊಳ್ಳುತ್ತ ಮತ್ತಷ್ಟು ಕ್ರಿಯಾಶೀಲರಾಗುತ್ತಿದ್ದೇವೆ. ನಾವು ಏನೇ ಕಲಿತರೂ ನಮ್ಮ ಪರಿಸರದಿಂದಲೇ. ಇದು ಭಾಷೆಗೂ ...
ಜನರ ಶಾಪಿಂಗ್ ವರ್ತನೆ ಬದಲಾಗಿದೆ. ಹೀಗಾಗಿ ಗ್ರಾಹಕರ ಬಳಕೆ ಕಡಿಮೆ ಆಗಿದ್ದು, ಇದು ಮೊದಲಿನ ಸ್ಥಿತಿಗೆ ಮರಳಲು ಎರಡು ವರ್ಷಗಳೇ ಹಿಡಿಯುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ...
ಕ್ರಿಸ್ಮಸ್ಗೆ ತಿನ್ನಲೇಬೇಕಾದ ಸಿಹಿ ತಿಂಡಿ ಕಲ್ಕಲ್ಸ್ ತಯಾರಿಸುವ ವಿಧಾನ ಇಲ್ಲಿದೆ. ಈ ತಿನಿಸು ತಯಾರಿಸುವುದು ತುಂಬಾನೇ ಸುಲಭ. ನೀವು ಕೂಡ ಅರಾಮಾಗಿ ತಯಾರಿಸಿ ತಿನ್ನಬಹುದು. ...
ತಜ್ಙರು ಹೇಳುವ ಪ್ರಕಾರ ಕೆಲವೊಂದು ಆಹಾರದಿಂದ ನಿಮ್ಮ ದೇಹದ ತೂಕ ನಷ್ಟವಾಗಲಿದೆಯಂತೆ. ಆ ರೀತಿಯ ಕೆಲವು ಆಹಾರಗಳನ್ನು ವೈದ್ಯರು ಸೂಚಿಸಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ. ...
ಫ್ರೆಶ್ ಫಿಶ್ ತಿಂತಾ ಇದೀವಿ ಅನ್ನೋ ಜನರಿಗೆ ಆತಂಕ ಎದುರಾಗಿದೆ. ಮೀನು ಕೆಡದಂತೆ ಫಾರ್ಮಾಲಿನ್ ಹಾಕ್ತಾರೆ ಅನ್ನೋ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಾ ಇದೆ. ಶವ ಕೆಡದಂತೆ ಹಾಕುವ ಈ ಕೆಮಿಕಲ್ ಮಿಶ್ರಿತ ಮೀನು ...
58 ನಿಮಿಷಗಳಲ್ಲಿ 46 ವಿಧದ ಅಡುಗೆಯನ್ನು ಮಾಡಿ ವಿಶ್ವ ದಾಖಲೆ ಸೃಷ್ಟಿಸಿದ ತಮಿಳುನಾಡಿನ ಯುವತಿ ಲಕ್ಷ್ಮಿ ...
ಕೊರೊನಾ ನಂತರ ಸ್ಮಾರ್ಟ್ಫೋನ್ ಬಳಕೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹೆಚ್ಚಿದ ಸ್ಮಾರ್ಟ್ಪೋನ್ ಬಳಕೆ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಅಧ್ಯಯನ ತಿಳಿಸಿದೆ. ...
ಇಡೀ ದಿನ ಕೇವಲ ನೀರನ್ನು ಬಿಟ್ಟು ಬೇರೇನನ್ನೂ ಸೇವಿಸದಿರುವುದು. ಸಾಮಾನ್ಯವಾಗಿ ಕೇವಲ ನೀರನ್ನೇ ಸೇವಿಸುವ ಮೂಲಕ 24 ರಿಂದ 26 ಗಂಟೆಗಾಲ ಕಾಲ ನಮ್ಮ ದೇಹ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳುತ್ತದೆ. ಆದರೆ ಇದಕ್ಕೂ ಹೆಚ್ಚಿನ ...
ಕ್ಯಾನ್ಸರ್ ಅನ್ನೋದು ತುಂಬಾನೇ ಅಪಾಯಕಾರಿ. ಕ್ಯಾನ್ಸರ್ ದೇಹದಲ್ಲಿ ಕಾಣಿಸಿಕೊಂಡರೆ ಅದು ಸದ್ದಿಲ್ಲದೆ ಬೆಳೆಯುತ್ತದೆ. ಕೊನೆಗೆ ನಿಮ್ಮನ್ನೇ ಕೊಂದು ಬಿಡುತ್ತದೆ. ಹೀಗಾಗಬಾರದೆಂದರೆ ಈ ಐದು ಆಹಾರಗಳನ್ನು ತ್ಯಜಿಸಿ. ...
ಗರ್ಭಿಣಿಯಾಗಿರುವಾಗಲೂ ಶೀರ್ಷಾಸನ ಮಾಡಬಲ್ಲೆ ಎಂದು ತೋರಿಸಿಕೊಳ್ಳುವುದು ಹೆಚ್ಚುಗಾರಿಕೆಯೇನಲ್ಲ. ಯೋಗ, ವ್ಯಾಯಾಮದಲ್ಲಿ ಎಷ್ಟೇ ನಿಸ್ಸೀಮರಾದರೂ ಕೆಲವೊಂದು ಸಂದರ್ಭದಲ್ಲಿ ಆಯತಪ್ಪಿ ಬೀಳುವ ಸಾಧ್ಯತೆ ಇರುತ್ತದೆ. ...