Festival Calendar
Date | Festival/Occasion | Tithi/Nakshatra | Additional Information |
---|---|---|---|
Apr 1 | Vinayaka Chaturthi | Chaitra, Shukla Chaturthi | Worship of Lord Ganesha |
Apr 6 | Rama Navami | Chaitra, Shukla Navami | Birth anniversary of Lord Rama |
Apr 10 | Mahavir Jayanti | Chaitra, Shukla Trayodashi | Birth anniversary of Lord Mahavir |
Apr 12 | Hanuman Jayanti | Chaitra, Shukla Purnima | Birth of Lord Hanuman |
Apr 14 | Tamil New Year (Puthandu) | Solar Calendar | Tamil New Year |
Apr 14 | Vishu | Solar Calendar | Kerala New Year |
Apr 14 | Baisakhi | Solar Calendar | Punjabi harvest festival |
Apr 30 | Akshaya Tritiya | Vaishakha, Shukla Tritiya | Auspicious day for new beginnings |
ಜ್ಯೋತಿಷ್ಯ

ಅಕ್ಷಯ ತೃತೀಯ ದಿನದಂದು ಯಾವೆಲ್ಲಾ ರಾಶಿಗಳಿಗೆ ಅದೃಷ್ಟ ತಿಳಿಯಿರಿ

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏ. 30ರ ದಿನ ಭವಿಷ್ಯ

ಆಹಾರದ ಉದ್ಯಮವನ್ನು ಲಾಭದತ್ತ ಕೊಂಡುಯ್ಯುವಿರಿ

ದೊಡ್ಡ ಅಪಾಯದಿಂದ ನೀವು ಹೊರಬರಲಿದ್ದೀರಿ

Horoscope: ಈ ರಾಶಿಯವರು ಅಲ್ಪವನ್ನಾದರೂ ಅನ್ಯರಿಗೆ ನೀಡಿವರು

ಮೇಷ ರಾಶಿಯವರಿಗಿಂದು ಐದು ರಾಶಿಗಳ ಶುಭ ಫಲ: ಉಳಿದ ರಾಶಿಗಳ ಫಲಾಫಲವೂ ಇಲ್ಲಿದೆ

ಮೇ ತಿಂಗಳು ಯಾವ ರಾಶಿಯವರಿಗೆ ಅನುಕೂಲ? ಯಾರಿಗೆ ಅಶುಭ? ಮಾಸ ಭವಿಷ್ಯ ಇಲ್ಲಿದೆ

ಆರೋಗ್ಯವನ್ನು ಕಾಪಾಡಿಕೊಳ್ಳಲು ಸತತ ಪ್ರಯತ್ನ ಮಾಡುವಿರಿ

ನಿಮ್ಮ ಒಳ್ಳೆಯತನ ನಿಮಗೆ ವರವಾಗಿ ಇರಲಿದೆ

Horoscope: ಈ ರಾಶಿಯವರು ಅನಕ್ಷರಸ್ಥರ ಜೊತೆ ವಾಗ್ವಾದ ಮಾಡುವರು

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏ. 29ರ ದಿನಭವಿಷ್ಯ

Daily horoscope: ರವಿ ಮೇಷ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚಾರ

ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಏ. 28ರ ದಿನಭವಿಷ್ಯ

Horoscope: ಈ ರಾಶಿಯವರು ಸರಿಯಾಗಿ ಮಾಡದ ಕೆಲಸವನ್ನೇ ಮತ್ತೆ ಮತ್ತೆ ಮಾಡುವರು

ನ್ಯಾಯ ಮಾರ್ಗದಲ್ಲಿ ಇದ್ದವರು ನಿಂದನೆಯನ್ನು ಎದುರಿಸಬೇಕಾದೀತು

ಮಕ್ಕಳ ಭವಿಷ್ಯದ ಬಗ್ಗೆ ಅಗತ್ಯ ಕ್ರಮವನ್ನು ಕೈಗೊಳ್ಳುವಿರಿ

ಸಂಘರ್ಷದ ಹಾದಿಯಲ್ಲಿರುವ ಭಾರತ- ಪಾಕ್ ಬಗ್ಗೆ ಖ್ಯಾತ ಜ್ಯೋತಿಷಿ ಭವಿಷ್ಯ

Weekly Horoscope: ಏಪ್ರಿಲ್ 28 ರಿಂದ ಮೇ 4 ರವರೆಗಿನ ವಾರ ಭವಿಷ್ಯ

ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ

ಸಂಖ್ಯಾಶಾಸ್ತ್ರ ಪ್ರಕಾರ ಏಪ್ರಿಲ್ 27ರಿಂದ ಮೇ 3ರ ತನಕ ನಿಮ್ಮ ವಾರಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಏಪ್ರಿಲ್ 27ರ ದಿನಭವಿಷ್ಯ ಇಲ್ಲಿದೆ

Weekly Horoscope: ವಾರ ಭವಿಷ್ಯ, ಏಪ್ರಿಲ್ 27 ರಿಂದ ಮೇ 03 ರವರೆಗೆ ವಾರ

ಹೊಸ ವ್ಯಕ್ತಿಯ ಪರಿಚಯ ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆ ತರಬಹುದು

Astrology: ಈ ರಾಶಿಯವರ ಹಣದ ವ್ಯವಹಾರ ಶುಭವಾಗುವ ದಿನ
Astrology & Horoscope Prediction
ಜ್ಯೋತಿಷ್ಯವು ಬಾಹ್ಯಾಕಾಶದ ಕಾಯಗಳ ಸ್ಥಾನಗಳ ಆಧಾರದ ಮೇಲೆ ಮಾನವನ ವ್ಯಕ್ತಿತ್ವ, ಭವಿಷ್ಯ ಇತ್ಯಾದಿಗಳನ್ನು ತಿಳಿಯಬಹುದೆಂಬ ನಂಬಿಕೆ. ಜ್ಯೋತಿಷ್ಯದಿಂದ ಕೇವಲ ಮಾನವನ ಭವಿಷ್ಯವಲ್ಲದೇ, ರಾಜಕೀಯ,ದೇಶ,ಆರ್ಧಿಕ, ಹೀಗೆ ಹತ್ತು ಹಲವುಗಳ ಬಗ್ಗೆ ಭವಿಷ್ಯವನ್ನು ತಿಳಿಯಬಹುದಾಗಿದೆ. ಜ್ಯೋತಿಷ್ಯದಲ್ಲಿ ಪ್ರಮುಖವಾಗಿ ಕೆಲವು ಅಂಶಗಳು ಮುಖ್ಯವಾಗಿವೆ..
ಪಂಚಾಂಗ
ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ಕರೆಯುತ್ತಾರೆ.ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು.
ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು ಕರೆಯುತ್ತೇವೆ.
ಈ ಪಂಚಾಂಗ ಪುಸ್ತಕದಲ್ಲಿ ತಿಥಿ, ವಾರಾದಿಗಳ ಜೊತೆಗೆ ಸಂವತ್ಸರ, ಆಯನ, ಮಾಸಾದಿಗಳು, ಮಾಸದಲ್ಲಿ ಗತಿಸಿದ ದಿನಗಳು, ಗ್ರಹಣ, ಮೌಢ್ಯಾದಿಗಳು, ಇವುಗಳಲ್ಲದೆ ಜಾತಕ ಮುಹೂರ್ತಗಳಿಗೆ ಉಪಯುಕ್ತಗಳಾದ ಗ್ರಹಗಳ ಸ್ಥಿತಿಗಳು, ವಿಷ, ಅಮೃತ ಘಳಿಗೆಗಳು, ಇನ್ನಿತರ ಧಾರ್ಮಿಕ ಪರ್ವದಿನಗಳೂ ಬರೆದಿರುತ್ತದೆ. ಇವುಗಳ ಜೊತೆಗೆ ಈ ಪಂಚ ಅಂಗಗಳನ್ನು ಅವುಗಳ ಆದ್ಯಕ್ಷರವನ್ನು ಬರೆಯುವುದರ ಮೂಲಕ ಸಂಕ್ಷಿಪ್ತವಾಗಿ ಬರೆಯಲಾಗುತ್ತದೆ.
ಪಂಚಾಂಗ ಪುಸ್ತಕವನ್ನು ಬಿಡಿಸುವುದಕ್ಕೆ ಮುಂಚೆ ಈ ತಿಥಿ, ವಾರ, ನಕ್ಷತ್ರ, ಯೋಗ, ಕರಣಗಳ ಬಗ್ಗೆ ಸ್ವಲ್ಪ ತಿಳಿದಿರಬೇಕಾದುದು ಅವಶ್ಯವಿದೆ.