Today's Prediction
| 05 Dec 2025
ಹಣಕಾಸು ವಿಷಯಗಳಲ್ಲಿ ಜಾಗರೂಕತೆಯಿಂದ ಲಾಭ. ಕಾರ್ಯಕ್ಷೇತ್ರದಲ್ಲಿ ಶ್ರಮ ಗುರುತಾಗುವ ಸಾಧ್ಯತೆ. ಮನೆಯಲ್ಲಿ ಸಂತೋಷದ ವಾತಾವರಣ. ಆರೋಗ್ಯದಲ್ಲಿ ಚೈತನ್ಯ ಹೆಚ್ಚಾಗುವುದು. ಇಂದು ನಿಮ್ಮ ಉದ್ಯೋಗದಲ್ಲಿ ಉತ್ತಮ ಪ್ರಗತಿಯು ಇರುವುದು. ಹೊಸದಾಗಿ ಉದ್ಯೋಗವನ್ನು ಮಾಡುವವರಿಗೆ ಆಯ್ಕೆಯಲ್ಲಿ ಗೊಂದಲವು ಕಾಣಿಸಿಕೊಂಡೀತು. ಮಕ್ಕಳ ಬಗ್ಗೆ ಕಾಳಜಿ ಇರಲಿದೆ. ತಂದೆಯ ಸೇವೆಯನ್ನು ಮಾಡುವಿರಿ. ಕೆಲವು ವಿಚಾರದಲ್ಲಿ ನೀವು ನಿಯಂತ್ರಣವನ್ನು ತಪ್ಪಬಹುದು. ಆಪ್ತರ ಮಾತು ನಿಮ್ಮ ಮನಸ್ಸಿಗೆ ಬಾರದು. ಸರ್ಕಾರದ ಉದ್ಯೋಗದಲ್ಲಿ ನಿಮಗೆ ಅಸಮಾಧಾನ ಉಂಟಾಗಬಹುದು. ತಮ್ಮ ಮಾತಿಗೆ ಬೆಲೆ ಸಿಗುವ ಸಮಯ. ಪ್ರಯಾಣ ಯೋಜನೆಗಳಿಗೆ ಅನುಕೂಲ. ದೈರ್ಯದಿಂದ ಮುಂದುವರಿದರೆ ಯಶಸ್ಸು. ಅಲ್ಪ ವಸ್ತುಗಳಿಂದ ಸಂತೋಷವಾಗಿ ಇರಲು ಬಯಸುವಿರಿ. ಹಳೆಯ ವಸ್ತುಗಳನ್ನು ಯಾರಿಗಾದರೂ ಕೊಡುವಿರಿ. ಸ್ತ್ರೀಯರ ಜೊತೆ ಹೆಚ್ಚು ಸಮಯ ಇರುವಿರಿ. ಕೃಷಿಯಲ್ಲಿ ಆಸಕ್ತಿಯು ಹೆಚ್ಚಾಗಬಹುದು.
...
Read More
This Year Prediction | 01 Jan 2025 to 31 Dec 2025
ಕೊನೆಯ ರಾಶಿಯವರಿಗೆ ಈ ವರ್ಷ ಮಿಶ್ರ ಫಲ. ಕಳೆದ ವರ್ಷಕ್ಕಿಂತ ಈ ವರ್ಷ ಸ್ವಲ್ಪ ಸುಧಾರಣೆ ಇರುವುದು. ಸಾಡೇಸಾಥ್ ನ ಮಧ್ಯಾವಧಿಯಲ್ಲಿ ಇರುವ ಕಾರಣ ಒತ್ತಡ, ಉದ್ವೇಗ, ಮನಸ್ತಾಪ ಅಧಿಕವಾಗಲಿದೆ. ದ್ವಾದಶದಲ್ಲಿ ರಾಹು ಹಾಗೂ ಷಷ್ಠದಲ್ಲಿ ಕೇತು ಹಾಗೂ ಚತುರ್ಥದಲ್ಲಿ ಗುರುವು ನಿಮ್ಮ ಪೂರ್ಣಬಲನಾಗಿ ಇರಲಾರನು. ಆರ್ಥಿಕತೆ ಮಧ್ಯಮ ಸ್ಥಿತಿಯಲ್ಲಿ ಇರುವುದು. ಉತ್ಸಾಹವೂ ಪರರ ಕಾರಣಗಳಿಂದ ಕಡಿಮೆಯಾಗಲಿದೆ....
Read More