ರಾಜ್ಯದ 4 ಜಿಲ್ಲೆಗಳಲ್ಲಿ ಅಪಘಾತಗಳು ಸಂಭವಿಸಿದ್ದು ಸಾಕಷ್ಟು ಪ್ರಮಾಣದಲ್ಲಿ ಸಾವು ನೋವು ಸಂಭವಿಸಿದೆ. ...
ಕಾರು ಡಿಕ್ಕಿಯಾದ ಪರಿಣಾಮ ಬೈಕ್ನಲ್ಲಿ ತೆರಳುತ್ತಿದ್ದ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಹೊರವಲಯದಲ್ಲಿ ನಡೆದಿದೆ. ...
ಟಿವಿ9 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು ತ್ರಿಚಕ್ರ ವಾಹನಗಳ ವಿತರಣೆ ಮಾಡಿದ್ದಾರೆ. ಕೊನೆಗೂ ಗೋದಾಮಿನಲ್ಲಿ ತುಕ್ಕು ಹಿಡಿಯುವ ಸ್ಥಿತಿಗೆ ಬಂದಿದ್ದ ತ್ರಿಚಕ್ರ ವಾಹನಗಳನ್ನು ವಿಕಲಚೇತನರಿಗೆ ವಿತರಿಸಲಾಗಿದೆ. ...
ಶಾರ್ಟ್ ಸರ್ಕ್ಯೂಟ್ನಿಂದ ಕೊಟ್ಟಿಗೆಯಲ್ಲಿ ದನಗಳಿಗೆ ಸಂಗ್ರಹಿಸಿದ್ದ ಮೇವು ಬೆಂಕಿಗಾಹುತಿಯಾಗಿ ಕೊಟ್ಟಿಗೆಯಲ್ಲಿದ್ದ 3 ಎಮ್ಮೆಗಳು ಸಜೀವ ದಹನವಾಗಿರುವ ಘಟನೆ ಸಿಂಧನೂರು ತಾಲೂಕಿನ ಹತ್ತಿಗುಡ್ಡ ಗ್ರಾಮದಲ್ಲಿ ನಡೆದಿದೆ. ...
ತುಂಗಭದ್ರಾ ನದಿಯಲ್ಲಿ ಸ್ನಾನ ಮಾಡಿ ಪುನೀತರಾಗಲು ನಾಡಿನ ಮೂಲೆ ಮೂಲೆಯಿಂದಲೂ ಸಂಕ್ರಾಂತಿ ದಿನದಂದು ಮಂತ್ರಾಲಯದ ಶ್ರೀಮಠಕ್ಕೆ ಸಾವಿರಾರು ಭಕ್ತರ ದಂಡು ಹರಿದು ಬರುತ್ತಿದೆ. ...
ಚಿಕ್ಕ ವಿಷಯಕ್ಕೆ ಚಿಕ್ಕ ಹೆಣ್ಣು ಮಕ್ಕಳು ಎಂದೂ ನೋಡದೆ ಅವರ ಮೇಲೆ ದಾಳಿ ಮಾಡಿದ್ದಾರೆ. ಗುಂಪು ಗುಂಪಿನಲ್ಲಿ ಮಹಿಳೆಯರು, ಗಂಡಸರು ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ಮಾಡಿದ್ದಾರಂತೆ. ಬಟ್ಟೆ ಹರಿದು ವಿಕೃತಿ ಮೆರೆದಿದ್ದಾರೆ ...
ಸರ್ಕಾರ ಅಲ್ಲಿನ ಅಂಗವಿಕಲರಿಗೆ ನೆರವಾಗಲು ತ್ರಿಚಕ್ರ ವಾಹನ ಖರೀದಿಗೆ ಕೋಟಿಗಟ್ಟಲೇ ಹಣ ನೀಡಿತ್ತು. ಅಲ್ಲಿನ ಅಧಿಕಾರಿಗಳು ವಿಕಲಚೇತನರಿಗೆ ನೀಡಲು ನೂರಾರು ಬೈಕ್ಗಳನ್ನು ಖರೀದಿಸಿದ್ದಾರೆ. ಆದ್ರೆ ಅಂಗವಿಕಲರಿಗೆ ಸೇರಬೇಕಿದ್ದ ಬೈಕ್ಗಳು ಈಗ ಯಾವ ಸ್ಥಿತಿಯಲ್ಲಿವೆ ಗೊತ್ತಾ? ...
ಕಲ್ಲಿನ ಕ್ವಾರಿಯಲ್ಲಿ ಈಜಲು ತೆರಳಿದ್ದ ಬಾಲಕರಿಬ್ಬರು ನೀರುಪಾಲಾಗಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ಪೂಜಾರಿ ಸೀತಮ್ಮನ ತಾಂಡಾ ಬಳಿ ನಡೆದಿದೆ. ಮೃತ ಬಾಲಕರನ್ನು ಸಂತೋಷ್ ರಾಠೋಡ್(15) ಹಾಗೂ ಮಂಜುನಾಥ್ ರಾಠೋಡ್(13) ಎಂದು ಗುರುತಿಸಲಾಗಿದೆ. ...
ಸೂಕ್ತ ನೀರಾವರಿ ವ್ಯವಸ್ಥೆಗಾಗಿ 2008ರಿಂದಲೂ ಪ್ರತಿಭಟನೆ ಮಾಡುತ್ತಲೇ ಬಂದಿದ್ದಾರೆ. ಆದರೆ ಜನಪ್ರತಿನಿಧಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂಬುದು ಇಲ್ಲಿನವರ ಆರೋಪ. ...
ಧಾರವಾಡ ಭಾಗದಲ್ಲಿ ಉರುಳು ಸೇವೆ ಸ್ವಾಮೀಜಿ ಎಂದೇ ಮೈಲಾರಲಿಂಗ ಶ್ರೀಗಳು ಪ್ರಖ್ಯಾತರಾಗಿದ್ದಾರೆ. ...