IPL 2026: ಹೊಸ ಲುಕ್ನೊಂದಿಗೆ ಆರ್ಸಿಬಿಗೆ ಮರಳಿದ ಕಿಂಗ್ ಕೊಹ್ಲಿ! ವಿರಾಟ್ ಹೇಗಿದ್ದಾರೆ ನೋಡಿ
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕಳೆದ ಋತುವಿನ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿಗೆ ಐಪಿಎಲ್ ಕಿರೀಟಕ್ಕೆ ಮುತ್ತಿಕ್ಕುವತ್ತ ಚಿತ್ತ ನೆಟ್ಟಿದೆ. ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸಿದ್ಧತೆಗಾಗಿ ಮಾರ್ಚ್ 18 ರಂದು ತಂಡವನ್ನು ಸೇರಿಕೊಂಡಿದ್ದಾರೆ. ಆದರೆ ಈ ಸೀಸನ್‌ಗೆ ಅವರು ಸ್ವಲ್ಪ ಭಿನ್ನ ಲುಕ್ನೊಂದಿಗೆ, ಹೊಸ ಹೇರ್ಸ್ಟೈಲ್ನಲ್ಲಿ ಆಗಮಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.

1 / 6

2 / 6

3 / 6

4 / 6

5 / 6

6 / 6
Follow Us




