ಸಮಂತಾ ಮನೆಗೆ ಆಗಮಿಸಿದ ಗಂಡುಮಗು

×

ಸಮಂತಾ ಮನೆಗೆ ಆಗಮಿಸಿದ ಗಂಡುಮಗು

ದಕ್ಷಿಣ ಭಾರತದ ಖ್ಯಾತ ನಟಿ ಸಮಂತಾ ರುತ್ ಪ್ರಭು ಮತ್ತು ನಿರ್ದೇಶಕ ರಾಜ್ ನಿಡಿಮೋರು ದಂಪತಿ ಗಂಡು ಮಗುವನ್ನು ಬರಮಾಡಿಕೊಂಡಿದ್ದಾರೆ. ನವೆಂಬರ್ 19ರಂದು ಜನಿಸಿದ ತಮ್ಮ ಮೊದಲ ಮಗುವಿಗೆ ‘ದೇವ್ ನಿಡಿಮೋರು’ ಎಂದು ನಾಮಕರಣ ಮಾಡಿರುವ ದಂಪತಿ, ಮಗುವಿನ ಮೊದಲ ಸುಂದರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. (Source: Raj Nidimoru Instagram)

Rajesh Duggumane