Pic credit - Instagram

Author: Rajesh Duggumane

ಹೊಸ ಉಡುಗೆಯಲ್ಲಿ ಮಿಂಚಿದ ನಟಿ ಕಿಯಾರಾ ಅಡ್ವಾಣಿ 

19 Nov 2026

ಹಳದಿ ಗೌನ್

ಹಳದಿ ಬಣ್ಣದ ಸ್ಲಿಟ್ ಗೌನ್ ಮತ್ತು ಕಪ್ಪು ಜಾಕೆಟ್‌ನಲ್ಲಿ ಕಿಯಾರಾ ಅಡ್ವಾಣಿ ಸಖತ್ ಹಾಟ್ ಆಗಿ ಮಿಂಚಿದ್ದಾರೆ.

ಚಿರತೆ ಪ್ರಿಂಟ್

ಚಿರತೆ ಪ್ರಿಂಟ್ ಉಡುಪು ಮತ್ತು ಸ್ಕಾರ್ಫ್ ಧರಿಸಿರುವ ಕಿಯಾರಾ ತಮ್ಮ ತೀಕ್ಷ್ಣ ನೋಟದಿಂದ ಅಭಿಮಾನಿಗಳ ಮನ ಗೆದ್ದಿದ್ದಾರೆ.

ಗುಲಾಬಿ ಟೀಶರ್ಟ್

'ಬೇಬಿ ಒನ್ ಮೋರ್ ಟೈಮ್' ಬರಹದ ಗುಲಾಬಿ ಟೀಶರ್ಟ್‌ನಲ್ಲಿ ಕಿಯಾರಾ ಅಡ್ವಾಣಿ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ.

ಕಿತ್ತಳೆ ಜಾಕೆಟ್

ಬಣ್ಣದ ಸ್ಕರ್ಟ್ ಹಾಗೂ ಕಿತ್ತಳೆ ಬಣ್ಣದ ಜಾಕೆಟ್ ತೊಟ್ಟು ರೆಟ್ರೋ ಲುಕ್‌ನಲ್ಲಿ ಕಿಯಾರಾ ಭರ್ಜರಿ ಪೋಸ್ ನೀಡಿದ್ದಾರೆ.

ಸ್ಟೈಲಿಶ್ ಕ್ಯಾಪ್

'ಸೊಬೊ ಪರ್ಸನ್' ಬರಹದ ಕ್ಯಾಪ್ ಧರಿಸಿ ಕಣ್ಣುಗಳಿಂದಲೇ ಮೋಡಿ ಮಾಡುತ್ತಿರುವ ಕಿಯಾರಾ ಫೋಟೋ ಸಖತ್ ವೈರಲ್ ಆಗಿದೆ.

ರೆಟ್ರೋ ಸ್ಟೈಲ್

ಹಳೆಯ ಟಿವಿ ಮತ್ತು ಟೇಪ್ ರೆಕಾರ್ಡರ್ ಮುಂದೆ ನಿಂತು ಕಿಯಾರಾ ಮಾಡಿಸಿರುವ ಫೋಟೋಶೂಟ್ ಈಗ ಗಮನ ಸೆಳೆಯುತ್ತಿದೆ.

ಅಭಿಮಾನಿಗಳ ಮೆಚ್ಚುಗೆ

ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರ ಈ ಹೊಸ ಫೋಟೋಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಲೈಕ್ಸ್ ಮಳೆ ಸುರಿಯುತ್ತಿದೆ.