Pic credit - Instagram

Author: Rajesh Duggumane

ಸ್ಟೈಲಿಶ್ ಲುಕ್​​ನಲ್ಲಿ  ಕಾಣಿಸಿಕೊಂಡ ನಟಿ ಛಾಯಾ ಸಿಂಗ್ 

18 June 2026

ಆಕರ್ಷಕ ಲುಕ್

ನಟಿ ಛಾಯಾ ಸಿಂಗ್ ಅವರು ಕಪ್ಪು ಮತ್ತು ಕೆಂಪು ಬಣ್ಣದ ಅದ್ಭುತ ವಿನ್ಯಾಸದ ಉಡುಪಿನಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಕಲರ್ ಪ್ರಿಂಟ್

ಅವರ ಉಡುಪಿನಲ್ಲಿ ಹುಲಿ ಮತ್ತು ಚಿರತೆಯ ಚರ್ಮದ ವಿನ್ಯಾಸದ ಪ್ರಿಂಟ್‌ಗಳು ನೋಡುಗರ ಗಮನ ಸೆಳೆಯುವಂತೆ ಅತ್ಯಂತ ಸುಂದರವಾಗಿ ಮೂಡಿಬಂದಿವೆ.

ಸ್ಟೈಲಿಶ್ ಕೋಟ್

ಕೆಂಪು ಬಣ್ಣದ ಬೆಲ್ಟ್ ಹೊಂದಿರುವ ಕಪ್ಪು ಬಣ್ಣದ ಫ್ಯಾಶನ್ ಕೋಟ್ ಧರಿಸಿ ನಟಿ ಮಾದರಿಯಾಗಿ ಪೋಸ್ ನೀಡಿದ್ದಾರೆ.

ಹೈ ಹೀಲ್ಸ್

ತಮ್ಮ ಉಡುಪಿಗೆ ಹೊಂದಿಕೆಯಾಗುವಂತೆ ಗಾಢ ಕೆಂಪು ಬಣ್ಣದ ಹೈ ಹೀಲ್ಸ್ ಧರಿಸಿ ಅವರು ತಮ್ಮ ಅಂದವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಕಾರ್ ಪಕ್ಕದಲ್ಲಿ

ಕಪ್ಪು ಬಣ್ಣದ ಐಷಾರಾಮಿ ಫಾರ್ಚೂನರ್ ಕಾರಿಗೆ ಒರಗಿ ನಿಂತು ಅವರು ವಿಭಿನ್ನ ಕೋನಗಳಲ್ಲಿ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

ಹೇರ್ ಸ್ಟೈಲ್

ಕೂದಲನ್ನು ಹೈ ಪೋನಿಟೇಲ್ ಶೈಲಿಯಲ್ಲಿ ಅಚ್ಚುಕಟ್ಟಾಗಿ ಕಟ್ಟುವ ಮೂಲಕ ತಮ್ಮ ಮಾಡರ್ನ್ ಲುಕ್‌ಗೆ ಸೂಕ್ತ ಮೇಕಪ್ ಮಾಡಿಕೊಂಡಿದ್ದಾರೆ.

ಸೀರಿಯಲ್ಸ್ 

‘ಅಮೃತಧಾರೆ’ ನಟನೆ , ‘ಜೋಡಿ ನಂಬರ್ 1’ ಶೋಗೆ ಜಡ್ಜ್ ಆಗಿದ್ದಾರೆ ಅವರು.