Pic credit - Instagram

Author: Rajesh Duggumane

ಸಾಕಷ್ಟು ಜನಪ್ರಿಯತೆ ಪಡೆದ ಕಯಾದು ಲೋಹರ್ 

08 April 2026

ಕಯಾದು ಲೋಹರ್ 

ಕಯಾದು ಲೋಹರ್ ಅವರು ಕನ್ನಡದಲ್ಲಿ ‘ಮುಗಿಲ್​​ಪೇಟೆ’ ಸಿನಿಮಾದಲ್ಲಿ ನಟಿಸಿದ್ದರು. 

ಮೊದಲ ಸಿನಿಮಾ 

ಇದು ಕಯಾದು ಲೋಹರ್ ನಟನೆಯ ಮೊದಲ ಸಿನಿಮಾ.  ಈ ಚಿತ್ರ ಸಾಕಷ್ಟು ಗಮನ ಸೆಳೆಯಿತು. 

ಅಸ್ಸಾಂ ಮೂಲ 

ಕಯಾದು ಲೋಹರ್ ಅವರು ಅಸ್ಸಾಂ ಮೂಲದವರು. ಅವರಿಗೆ ದಕ್ಷಿಣದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. 

ಬ್ಯೂಟಿಫುಲ್ 

ಕಯಾದು ಅವರು ತುಂಬಾನೇ ಸುಂದರವಾಗಿ ಇದ್ದಾರೆ. ಅವರಿಗೆ ಸಾಕಷ್ಟು ಬೇಡಿಕೆ ಇದೆ. 

ಪಳ್ಳಿ ಚಟ್ಟಂಬಿ 

ಪಳ್ಳಿ ಚಟ್ಟಂಬಿ  ಹೆಸರಿನ ಸಿನಿಮಾದಲ್ಲಿ ಕಯಾದು ಲೋಹರ್ ಅವರು ನಟಿಸುತ್ತಿದ್ದಾರೆ. 

ಸೌಂದರ್ಯ 

ಕಯಾದು ಲೋಹರ್ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ ಅನ್ನೋದು ವಿಶೇಷ. 

ನಟನೆ 

ಕಯಾದು ಅವರು ನಟನೆಯನ್ನು ಕೂಡ ಅದ್ಭುತವಾಗಿ ಮಾಡುತ್ತಾರೆ ಎಂಬುದು ವಿಶೇಷ.