ದನದ ಶೆಡ್ ಬಿಲ್ ಬಾಕಿ:ಪಂಚಾಯ್ತಿ ಮುಂದೆ ಎಮ್ಮೆ ಕರು ಕಟ್ಟಿದ ಫಲಾನುಭವಿ, ವಿಡಿಯೋ ವೈರಲ್
ದನ ಕರುಗಳ ಆಶ್ರಯಕ್ಕೆಂದು ಗ್ರಾಮ ಪಂಚಾಯಿತಿ ಶೆಡ್ ನಿರ್ಮಿಸಿಕೊಳ್ಳಲು ಸಹಾಯಧನ ನೀಡುತ್ತದೆ. ಅದರಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಫಲಾನುಭವಿಗಳು ಶೆಡ್ ನಿರ್ಮಾಣ ಮಾಡಿದ್ದಾರೆ. ಆದ್ರೆ, ಶೆಡ್ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಗ್ರಾಮ ಪಂಚಾಯ್ತಿ, ಕಳೆದ ಮೂರು ವರ್ಷಗಳಿಂದ ಹಣ ಪಾವತಿ ಮಾಡುತ್ತಿಲ್ಲ. ಸಾಕಾಗಿ ಕೆರಳಿದ ಫಲಾನುಭವಿಗಳು, ಇಂದು (ನವೆಂಬರ್ 20) ಎಮ್ಮೆ ಕರುಗಳನ್ನು ಸಮೇತ ಪಂಚಾಯಿತಿಗೆ ತೆರಳಿದ್ದು, ಕಚೇರಿ ಮುಂದೆಯೇ ಕಟ್ಟಿದ್ದಾರೆ. ಸದ್ಯ ಪಂಚಾಯುತಿ ಮುಂದೆ ಎಮ್ಮೆ ಕರು ಕಟ್ಟಿದ ವಿಡಿಯೋ ವೈರಲ್ ಆಗಿದೆ.
ಬಾಗಲಕೋಟೆ, (ನವೆಂಬರ್ 20): ದನ ಕರುಗಳ ಆಶ್ರಯಕ್ಕೆಂದು ಗ್ರಾಮ ಪಂಚಾಯಿತಿ ಶೆಡ್ ನಿರ್ಮಿಸಿಕೊಳ್ಳಲು ಸಹಾಯಧನ ನೀಡುತ್ತದೆ. ಅದರಂತೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಫಲಾನುಭವಿಗಳು ಶೆಡ್ ನಿರ್ಮಾಣ ಮಾಡಿದ್ದಾರೆ. ಆದ್ರೆ, ಶೆಡ್ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಗ್ರಾಮ ಪಂಚಾಯ್ತಿ, ಕಳೆದ ಮೂರು ವರ್ಷಗಳಿಂದ ಹಣ ಪಾವತಿ ಮಾಡುತ್ತಿಲ್ಲ. ಸಾಕಾಗಿ ಕೆರಳಿದ ಫಲಾನುಭವಿಗಳು, ಇಂದು (ನವೆಂಬರ್ 20) ಎಮ್ಮೆ ಕರುಗಳನ್ನು ಸಮೇತ ಪಂಚಾಯಿತಿಗೆ ತೆರಳಿದ್ದು, ಕಚೇರಿ ಮುಂದೆಯೇ ಕಟ್ಟಿದ್ದಾರೆ. ಸದ್ಯ ಪಂಚಾಯುತಿ ಮುಂದೆ ಎಮ್ಮೆ ಕರು ಕಟ್ಟಿದ ವಿಡಿಯೋ ವೈರಲ್ ಆಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಹೆಚ್ಡಿಕೆ-ಡಿಕೆಶಿ ಜಟಾಪಟಿ:ಕುಮಾರಸ್ವಾಮಿ ನಡೆಗೆ ಸ್ವಾಮೀಜಿ ಅಸಮಾಧಾನ
ಲಕ್ಷ್ಮೀಪುತ್ರ ಟ್ರೇಲರ್ಗೆ ಶಿವಣ್ಣ ಫಿದಾ; ಚಿಕ್ಕಣ್ಣ ಭವಿಷ್ಯದ ಸ್ಟಾರ್
ಚಿನ್ನ ಗ್ರಾಂಗೆ 10 ಸಾವಿರದ ಒಳಗೆ ಬರುತ್ತಾ? ಹೂಡಿಕೆ ತಜ್ಞರು ಹೇಳಿದ್ದೇನು?
ಸಚಿವ ಸ್ಥಾನ ವಂಚಿತ ಹೆಬ್ಬಾಳ್ಕರ್, ಮಹದೇವಪ್ಪಗೆ ಪ್ರಮುಖ ಹುದ್ದೆ ಸಾಧ್ಯತೆ

