Pic credit - Instagram

Author: Rajesh Duggumane

ಬೋಲ್ಡ್ ಅವತಾರದಲ್ಲಿ ಮಿಂಚಿದ ನಟಿ ಮೃಣಾಲ್ ಠಾಕೂರ್ 

19 Nov 2026

ಮಣಾಲ್ 

ಮಣಾಲ್ ಠಾಕೂರ್ ಅವರ ಹೊಸ ವಿಡಿಯೋ ವೈರಲ್ ಆಗಿದ್ದು, ಗಮನ ಸೆಳೆದಿದ್ದಾರೆ. 

ಬೋಲ್ಡ್ ಲುಕ್ 

ಬೋಲ್ಡ್ ಲುಕ್ ಮೂಲಕ ಮೃಣಾಲ್ ಅವರು ಸೋಶೀಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಾರೆ. 

ಹಿಟ್ ಸಿನಿಮಾ

ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಮೃಣಾಲ್ ಅವರಿಗೆ ಇದೆ. 

ಫ್ಯಾನ್ಸ್ 

ಮೃಣಾಲ್ ಠಾಕೂರ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ ಅನ್ನೋದು ವಿಶೇಷ, 

ಡೇಟಿಂಗ್ 

ಅವರು ಧನುಷ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಸಾಕಷ್ಟು ಚರ್ಚೆಗೆ ಕಾರಣ ಆಗಿತ್ತು. 

ಸ್ಪಷ್ಟನೆ 

ತಾವು ಡೇಟ್ ಮಾಡಿಲ್ಲ ಎಂಬ ಸ್ಪಷ್ಟನೆ ಮೃಣಾಲ್ ಕಡೆಯಿಂದ ಬಂದಿತ್ತು. 

ಮುಂದೇನು?

ನಟಿಯ ಮುಂದಿನ ನಡೆಯೇನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.