ಕ್ಯಾಪ್ಟನ್ ತಪ್ಪು ನಿರ್ಧಾರ, ಸಿಟ್ಟಾದ ಮನೆಮಂದಿ

×

ಕ್ಯಾಪ್ಟನ್ ತಪ್ಪು ನಿರ್ಧಾರ, ಸಿಟ್ಟಾದ ಮನೆಮಂದಿ

ಬಿಗ್ ಬಾಸ್ ಮನೆಯಲ್ಲಿ ಕಿರಿಕ್​​ಗಳು ಕಾಮನ್. ಈಗಲೂ ಅದೇ ನಡೆದಿದೆ. ಬಿಗ್ ಬಾಸ್ ಮನೆಯಲ್ಲಿ ಉಸ್ತುವಾರಿಗಳು ತಪ್ಪಾ ನಿರ್ಧಾರವನ್ನು ತೆಗೆದುಕೊಂಡಿದ್ದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಆ ಬಗ್ಗೆ ಇಲ್ಲಿದೆ ವಿವರ. ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಸಾಕಷ್ಟು ಕಿರಿಕ್​ಗಳು ಈ ಮೊದಲು ನಡೆದ ಉದಾಹರಣೆ ಇದೆ.

Shreelaxmi H