Pic credit - Instagram

Author: Rajesh Duggumane

ರಾಶಿಕಾ ಶೆಟ್ಟಿ ಕನಸು ಕೊನೆಗೂ ಇಡೇರಲಿಲ್ಲ

12 Jan 2026

ಎಲಿಮಿನೇಟ್ 

ರಾಶಿಕಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೋಗಿದ್ದಾರೆ. 

ಫಿನಾಲೆಗೂ ಮೊದಲು 

ಫಿನಾಲೆಗೂ ಮೊದಲು ಈ ಎಲಿಮಿನೇಷನ್ ನಡೆದಿದೆ. 

ಕನಸು 

ಫಿನಾಲೆ ಕನಸನ್ನು ರಾಶಿಕಾ ಶೆಟ್ಟಿ ಅವರು ಕಾಣಿಸುತ್ತಾ ಇದ್ದರು. 

ಆಗಿಲ್ಲ 

ರಾಶಿಕಾ ಶೆಟ್ಟಿ ಅವರಿಗೆ ಫಿನಾಲೆವರೆಗೆ ಇರೋಕೆ ಸಾಧ್ಯವಾಗಿಲ್ಲ. 

ನಟಿ 

ರಾಶಿಕಾ ಶೆಟ್ಟಿ ಅವರು ನಟಿ. ಅವರು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಕನ್ನಡತಿ 

ರಾಶಿಕಾ ಶೆಟ್ಟಿ ಅವರು ಕನ್ನಡತಿ. ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. 

ಮುಂದಿನ ಜೀವನ 

ಬಿಗ್ ಬಾಸ್ ನಿಂದ ರಾಶಿಕಾಗೆ ಸಾಕಷ್ಟು ಮೈಲೇಜ್ ಸಿಕ್ಕಿದೆ ಅನ್ನೋದು ವಿಶೇಷ.