Pic credit - Instagram

Author: Rajesh Duggumane

ಬಿಗ್ ಬಾಸ್​ ರೇಸ್​ನಲ್ಲಿ ಸ್ಥಾನ ಪಡೆದ ರಾಶಿಕಾ ಶೆಟ್ಟಿ 

22 Nov 2025

ರಾಶಿಕಾ 

ರಾಶಿಕಾ ಅವರು ಬಿಗ್ ಬಾಸ್ ಕನ್ನಡದಲ್ಲಿ ಆರಂಭದಲ್ಲಿ ಡಲ್ ಆಗಿದ್ದರು. ಕೇವಲ ಗ್ಲಾಮರ್​ಗೆ  ಸೀಮಿತವಾಗಿದ್ದರು. 

ಟೀಕೆ 

ರಾಶಿಕಾ ಅವರು ಎಲ್ಲರಿಂದ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಯಿತು. ಆದರೆ, ಈಗ ಬದಲಾಗಿದ್ದಾರೆ. 

ಲವ್​ ಸ್ಟೋರಿ

ಸೂರಜ್ ಜೊತೆ ಅವರು ಲವ್​ ಸ್ಟೋರಿ ಆರಂಭಿಸಲು ಪ್ರಯತ್ನಿಸಿದ್ದರೇ ಎನ್ನುವ ಪ್ರಶ್ನೆ ಮೂಡಿತ್ತು. 

Rashika

ಬದಾವಣೆ 

ಈಗ ರಿಶಾ ಅವರನ್ನು ತಮ್ಮನ್ನು ತಾವು ಬದಲಾಯಿಸಿಕೊಂಡಿದ್ದಾರೆ. ಇದಕ್ಕೆ ಮೆಚ್ಚುಗೆ ಸಿಕ್ಕಿದೆ. 

ರೇಸ್​ನಲ್ಲಿ ಸ್ಥಾನ 

ರಾಶಿಕಾ ಅವರು ಫಿನಾಲೆಯಲ್ಲಿ ಸ್ಥಾನ ಪಡೆಯುವ ಎಲ್ಲಾ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 

ಟಾಸ್ಕ್ 

ರಾಶಿಕಾ ಅವರು ಉತ್ತಮ ರೀತಿಯಲ್ಲಿ ಟಾಸ್ಕ್ ಆಡುತ್ತಾ ಗಮನ ಸೆಳೆಯುತ್ತಿದ್ದಾರೆ. 

ಚಪ್ಪಾಳೆ? 

ಕಿಚ್ಚಿನಿಂದ ಅವರಿಗೆ ಈ ವಾರ ಚಪ್ಪಾಳೆ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.