ಫುಟ್​​ಬಾಲರ್ ಆಟಗಾರನೊಟ್ಟಿಗೆ ಪ್ರೀತಿಯಲ್ಲಿ ಬಿದ್ದ ನಟಿ ನೋರಾ ಫತೇಹಿ

31DEC 2025

By  Manjunatha

ನೋರಾ ಫತೇಹಿ, ಬಾಲಿವುಡ್​ನ ಬಲು ಹಾಟ್ ಮತ್ತು ಗ್ಲಾಮರಸ್ ನಟಿ, ಐಟಂ ಹಾಡುಗಳಿಗೆ ಅವರು ಜನಪ್ರಿಯ.

    ಹಾಟ್ ಗ್ಲಾಮರಸ್ ನಟಿ

ಹಿಂದಿ ಸಿನಿಮಾಗಳು ಮಾತ್ರವೇ ಅಲ್ಲದೆ ಬೇರೆ ಭಾಷೆ ಸಿನಿಮಾಗಳಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.

   ಬೇರೆ ಭಾಷೆಯ ಸಿನಿಮಾ

ನೋರಾ ಫತೇಹಿ ಇದೀಗ ಹಾಲಿವುಡ್ ಪಾಪ್ ಗಾಯಕಿ ಆಗುವ ಹಾದಿಯಲ್ಲಿದ್ದು, ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ.

ಹಾಲಿವುಡ್ ಪಾಪ್ ಗಾಯಕಿ

ಇದೀಗ ನೋರಾ ಫತೇಹಿ ಅವರು ಖ್ಯಾತ ಫುಟ್​​ಬಾಲ್ ಆಟಗಾರನೊಬ್ಬನ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

     ಫುಟ್​​ಬಾಲ್ ಆಟಗಾರ

ಜನಪ್ರಿಯ ಅಂತರಾಷ್ಟ್ರೀಯ ಕ್ಲಬ್ ಒಂದಕ್ಕೆ ಆಡುವ ಯುವ ಫುಟ್​​ಬಾಲ್ ಆಟಗಾರನೊಟ್ಟಿಗೆ ಪ್ರೀತಿಯಲ್ಲಿದ್ದಾರಂತೆ ನೋರಾ.

     ಫುಟ್​​ಬಾಲ್ ಆಟಗಾರ

ಇತ್ತೀಚೆಗಷ್ಟೆ ನೊರಾ ಫತೇಹಿ ಮೊರಾಕ್ಕೊನಲ್ಲಿ ನಡೆದ ಫುಟ್​ಬಾಲ್ ಲೀಗ್ ನೋಡಲು ಹೋಗಿದ್ದರು. ಇದಕ್ಕೆ ಅವರ ಬಾಯ್​​ಫ್ರೆಂಡ್ ಕಾರಣವಂತೆ.

 ಮೊರಾಕ್ಕೊನಲ್ಲಿ ನೋರಾ

ನೋರಾ ಫತೇಹಿ ಇದೀಗ ಪಾಪ್ ಹಾಡೊಂದನ್ನು ಹೊರಗೆ ತಂದಿದ್ದು, ಇತ್ತೀಚೆಗಷ್ಟೆ ಹಾಡು ಬಿಡುಗಡೆ ಆಗಿದೆ.

     ಪಾಪ್ ಹಾಡೊಂದನ್ನು

ನೋರಾ ಫತೇಹಿಗೆ ತಾವು ಪಾಪ್ ಗಾಯಕಿ ಹಾಗೂ ಫರ್ಮಾರ್ಮರ್ ಆಗಬೇಕು ಎಂಬ ಆಸೆ ಇದೆಯಂತೆ.

 ಪಾಪ್ ಗಾಯಕಿ ಆಗುವಾಸೆ