Pic credit - Instagram

Author: Rajesh Duggumane

ಬಿಗ್ ಬಾಸ್ ಅನುಷಾ ರೈ ಬೋಲ್ಡ್ ಅವತಾರ ಹೇಗಿದೆ ನೋಡಿ

06 Jan 2026

ಅನುಷಾ ರೈ 

ಅನುಷಾ ರೈ ಅವರು ಹೊಸ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

ವೈರಲ್ 

ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಗಮನ ಸೆಳೆದಿವೆ. 

ಇಷ್ಟ 

ಈ ಫೋಟೋ ಅಭಿಮಾನಿಗಳಿಗೆ ಸಖತ್ ಇಷ್ಟ ಆಗಿದೆ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿ ಇದೆ. 

ಬೋಲ್ಡ್ 

ಬೋಲ್ಡ್ ಲುಕ್​ ಅಲ್ಲಿ ಅನುಷಾ ರೈ ಗಮನ ಸೆಳೆಯುವ ರೀತಿಯಲ್ಲಿ ಇದೆ. 

ಅನುಷಾ ರೈ 

ಅನುಷಾ ರೈ ಅವರು ಬಿಗ್ ಬಾಸ್ ಅಲ್ಲಿ ಸ್ಪರ್ಧೆ ಮಾಡಿ ಗಮನ ಸೆಳೆದರು. 

ಕಿರುತೆರೆ ನಟಿ 

ಅನುಷಾ ರೈ  ಕಿರುತೆರೆ ಹಾಗೂ ಹಿರಿತೆರೆ ನಟಿ. ಈ ಫೋಟೋ ಗಮನ ಸೆಳೆಯುವ ರೀತಿಯಲ್ಲಿದೆ.