ನಟಿ ಅನನ್ಯಾ ಪಾಂಡೆಗೆ ಮತ್ತೆ ಎದುರಾಯ್ತು ಸೋಲು

30DEC 2025

By  Manjunatha

ಬಾಲಿವುಡ್ ನಟಿ ಅನನ್ಯಾ ಪಾಂಡೆ ಅದೃಷ್ಟದ ನಟಿ ಎನ್ನಬಹುದು, ಫ್ಲಾಪ್ ನೀಡಿದರೂ ಅವಕಾಶ ಕಡಿಮೆ ಆಗಿಲ್ಲ.

     ನಟಿ ಅನನ್ಯಾ ಪಾಂಡೆ

ಬಾಲಿವುಡ್ ನಟಿ ಅನನ್ಯಾ ಪಾಂಡೆ ಈವರೆಗೆ ಒಂದೇ ಒಂದು ಹಿಟ್ ನೀಡಿಲ್ಲ, ಬಾಲಿವುಡ್​ನ ಫ್ಲಾಪ್ ನಟಿ ಇವರು.

     ಒಂದು ಹಿಟ್ ನೀಡಿಲ್ಲ

ಇತ್ತೀಚೆಗಷ್ಟೆ ಅವರು ನಟಿಸಿರುವ ಹೊಸ ಹಿಂದಿ ಸಿನಿಮಾ ಬಿಡುಗಡೆ ಆಗಿದ್ದು, ಆ ಸಿನಿಮಾ ಸಹ ಫ್ಲಾಪ್ ಆಗಿದೆ.

ಸಿನಿಮಾ ಸಹ ಫ್ಲಾಪ್ ಆಗಿದೆ

‘ಥೂ ಮೇರಿ ಮೇ ತೇರಾ, ಮೇ ಥೇರಿ, ತೂ ಮೇರ’ ಹೆಸರಿನ ಹಿಂದಿ ಸಿನಿಮಾನಲ್ಲಿ ನಟಿಸಿದ್ದರು, ಆ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೋತಿದೆ.

     ಮತ್ತೊಂದು ಸೋಲು 

‘ಥೂ ಮೇರಿ ಮೇ ತೇರಾ, ಮೇ ಥೇರಿ, ತೂ ಮೇರ’ ಸಿನಿಮಾ ಮೂಲಕ ಅನನ್ಯಾ ಪಾಂಡೆ ಖಾತೆಗೆ ಮತ್ತೊಂದು ಫ್ಲಾಪ್ ಸೇರ್ಪಡೆ ಆಗಿದೆ.

ಅನನ್ಯಾ ಪಾಂಡೆಗೆ ಸೋಲು

ಅನನ್ಯಾ ಪಾಂಡೆ, ಕರಣ್ ಜೋಹರ್ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಟಿ, ಹಾಗಾಗಿ ಅವರಿಗೆ ಅವಕಾಶ ಕಡಿಮೆ ಆಗಿಲ್ಲ.

ಕರಣ್ ಜೋಹರ್ಗೆ ಸೋಲು

ಇದೀಗ ಅನನ್ಯಾ ಪಾಂಡೆ ಮತ್ತೊಮ್ಮೆ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದು, ಅಖಿಲ್ ಅಕ್ಕಿನೇನಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

  ಅಖಿಲ್ ಅಕ್ಕಿನೇನಿ ಜೊತೆ

ಈ ಹಿಂದೆ ಅವರು ವಿಜಯ್ ದೇವರಕೊಂಡ ಜೊತೆಗೆ ‘ಲೈಗರ್’ನಲ್ಲಿ ನಟಿಸಿದ್ದರು, ಅದು ಅಟ್ಟರ್ ಫ್ಲಾಪ್ ಆಗಿತ್ತು.

  ‘ಲೈಗರ್’ನಲ್ಲಿ ನಟಿಸಿದ್ದರು