ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡುತ್ತಾರಂತೆ ಆಲಿಯಾ ಭಟ್

01 JAN 2026

By  Manjunatha

ಆಲಿಯಾ ಭಟ್ ಭಾರತದ ಪ್ರತಿಭಾವಂತ ನಟಿಯರಲ್ಲಿ ಒಬ್ಬರು, ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದಾರವರು.

       ನಟಿ ಆಲಿಯಾ ಭಟ್

ಸುಂದರಿ ಆಲಿಯಾ ಭಟ್ ಅದ್ಭುತ ನಟಿ ಸಹ ಆಗಿದ್ದು, ಯಾವುದೇ ರೀತಿಯ ಪಾತ್ರವಾದರೂ ಜೀವ ತುಂಬುತ್ತಾರೆ.

         ಅದ್ಭುತ ನಟಿ ಸಹ

ಸುಂದರಿ ಆಲಿಯಾ ಭಟ್ ಅದ್ಭುತ ನಟಿ ಸಹ ಆಗಿದ್ದು, ಯಾವುದೇ ರೀತಿಯ ಪಾತ್ರವಾದರೂ ಜೀವ ತುಂಬುತ್ತಾರೆ.

  ಸುಂದರಿ ಆಲಿಯಾ ಭಟ್

ರಣ್​​ಬೀರ್ ಕಪೂರ್ ಅವರನ್ನು ಮದುವೆಯಾಗಿ ಇದೀಗ ಒಂದು ಹೆಣ್ಣು ಮಗುವಿನ ತಾಯಿಯೂ ಆಗಿದ್ದಾರೆ ಆಲಿಯಾ.

  ಹೆಣ್ಣು ಮಗುವಿನ ತಾಯಿ

ತಾಯಿ ಆದ ಬಳಿಕವೂ ಒಂದೆರಡು ಸಿನಿಮಾಗಳಲ್ಲಿ ಆಲಿಯಾ ಭಟ್ ನಟಿಸಿದ್ದಾರೆ. ಆದರೆ ಇನ್ನು ಮುಂದೆ ಅದು ಸಾಧ್ಯವಿಲ್ಲವಂತೆ.

ಒಂದೆರಡು ಸಿನಿಮಾಗಳಲ್ಲಿ

ಮೊದಲೆಲ್ಲ ವರ್ಷಕ್ಕೆ ಮೂರು-ನಾಲ್ಕು ಸಿನಿಮಾಗಳಲ್ಲಿ ಆಲಿಯಾ ಭಟ್ ನಟಿಸುತ್ತಿದ್ದರು, ಆದರೆ ಇನ್ನು ಮುಂದೆ ನಟನೆ ಕಡಿಮೆ ಮಾಡ್ತಾರಂತೆ.

 ಮೂರು-ನಾಲ್ಕು ಸಿನಿಮಾ

ತಾಯಿ ಆದ ಬಳಿಕ ವರ್ಷಕ್ಕೆ ಎರಡು-ಮೂರು ಸಿನಿಮಾಗಳಲ್ಲಿ ನಟಿಸುವುದು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ ಆಲಿಯಾ.

 ಎರಡು-ಮೂರು ಸಿನಿಮಾ

ತಾಯಿ ಆಗಿರುವ ಜವಾಬ್ದಾರಿ ಒಂದೆಡೆ ಆದರೆ ನನ್ನ ದೇಹವೂ ಸಹ ನನಗೆ ಸಹಕಾರ ನೀಡುತ್ತಿಲ್ಲ ಎನಿಸುತ್ತದೆ ಎಂದಿದ್ದಾರೆ ನಟಿ.

       ಸಹಕಾರ ನೀಡುತ್ತಿಲ್ಲ