ಕಿರುತೆರೆ ನಟಿ ಅಖಿಲಾ ಪಜಿಮಣ್ಣು ಅವರು ಹಾವಿನ ಜೊತೆಗಿನ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಹಾವನ್ನು ಕಂಡು ತೀವ್ರ ಭಯದಿಂದ ಬೆಚ್ಚಿಬಿದ್ದ ನಟಿ, ಆ ಬಳಿಕ ತಮ್ಮ ಭಯವನ್ನು ಮೆಟ್ಟಿ ನಿಂತು ಧೈರ್ಯದಿಂದ ಹಾವನ್ನು ಕೊರಳಿನಲ್ಲಿ ಹಾಕಿಕೊಂಡು ನಗುನಗುತ್ತಾ ಪೋಸ್ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. (Source: Akhila Instagram)