ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ ಭಾವನಾ ಮೆನನ್

×

ಮುದ್ದು ಮುದ್ದಾಗಿ ಕಾಣಿಸಿಕೊಂಡ ನಟಿ ಭಾವನಾ ಮೆನನ್

ದಕ್ಷಿಣ ಭಾರತದ ಖ್ಯಾತ ನಟಿ ಭಾವನಾ ಮೆನನ್ ತಿಳಿ ಗುಲಾಬಿ ಬಣ್ಣದ ಎಥ್ನಿಕ್ ಉಡುಪಿನಲ್ಲಿ ಮುದ್ದಾಗಿ ಮಿಂಚಿರುವ ವೀಡಿಯೊ ಹಂಚಿಕೊಂಡಿದ್ದಾರೆ. ಕನ್ನಡಿ ಮುಂದೆ ನಿಂತು ಕ್ಯೂಟ್ ನಗೆಯೊಂದಿಗೆ ಅವರು ನೀಡಿದ ಆಕರ್ಷಕ ಪೋಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಅವರ ಸೌಂದರ್ಯವನ್ನು ಕೊಂಡಾಡುತ್ತಿದ್ದಾರೆ. (Source: Bhavana Menon Instagram)

Shreelaxmi H