ಗರ್ಬಾ ಡ್ಯಾನ್ಸ್ ಮಾಡಿದ ನಟಿ ಚಂದನಾ ಅನಂತಕೃಷ್ಣ

×

ಗರ್ಬಾ ಡ್ಯಾನ್ಸ್ ಮಾಡಿದ ನಟಿ ಚಂದನಾ ಅನಂತಕೃಷ್ಣ

ಪ್ರತಿಭಾವಂತ ನಟಿ ಚಂದನಾ ಅನಂತಕೃಷ್ಣ ಅವರು ನವರಾತ್ರಿ ಹಬ್ಬದ ವಿಶೇಷ ದಿನದಂದು ಸಾಂಪ್ರದಾಯಿಕ ಉಡುಗೆಯಲ್ಲಿ ಗರ್ಬಾ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ವರ್ಣರಂಜಿತ ಲುಕ್‌ನಲ್ಲಿ ಕಂಗೊಳಿಸುತ್ತಾ ಅವರು ಹಾಕಿರುವ ಆಕರ್ಷಕ ಹೆಜ್ಜೆಗಳ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪ್ರೇಕ್ಷಕರ ಮನ ಗೆದ್ದಿದೆ. (Source: Chandana Anantkrishhna Instagram)

Shreelaxmi H