ಕಿರುತೆರೆ ನಟಿ ದಿವ್ಯಾ ಉರುಡುಗ ಕೆಂಪು ಬಣ್ಣದ ಸ್ವೀಟ್‌ಶರ್ಟ್ ಧರಿಸಿ ಮುದ್ದಾಗಿ ಪೋಸ್ ನೀಡಿರುವ ಹೊಸ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕನ್ನಡ ಹಾಡಿಗೆ ಕ್ಯೂಟ್ ಹಾವಭಾವ ನೀಡಿದ ನಟಿಯ ಸೌಂದರ್ಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್ಸ್ ಬಾಕ್ಸ್‌ನಲ್ಲಿ ಪ್ರೀತಿಯ ಮಳೆ ಹರಿಸುತ್ತಿದ್ದಾರೆ. (Source: Divya Uruduga Instagram)