ಬಿಗ್ ಬಾಸ್ ಖ್ಯಾತಿಯ ನಟಿ ಕಾವ್ಯಾ ಶೈವ ‘ಕಾವು ಸ್ಟೈಲ್ಸ್’ ಹೆಸರಿನಲ್ಲಿ ಹೊಸ ಬಟ್ಟೆ ಉದ್ಯಮವನ್ನು ಯಶಸ್ವಿಯಾಗಿ ಆರಂಭಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ನಟ ನೀಡಿದ್ದ ‘ಕಾವು’ ಎಂಬ ಹೆಸರನ್ನೇ ಇಟ್ಟು ಹೊಸ ಫ್ಯಾಷನ್ ಪ್ರಯಾಣ ಶುರು ಮಾಡಿದ್ದು, ಅಭಿಮಾನಿಗಳಿಂದ ವ್ಯಾಪಕ ಶುಭಾಶಯಗಳು ವ್ಯಕ್ತವಾಗುತ್ತಿವೆ. (Source: Kavya Shaiva Instagram)