ಕ್ರೇಜಿ ಅವತಾರ ತೋರಿಸಿದ ಕಾವ್ಯಾ ಶೈವ

×

ಕ್ರೇಜಿ ಅವತಾರ ತೋರಿಸಿದ ಕಾವ್ಯಾ ಶೈವ

ಸ್ಯಾಂಡಲ್‌ವುಡ್ ನಟಿ ಕಾವ್ಯಾ ಶೈವ ತಮ್ಮ ಹೊಸ ವಿಡಿಯೋದಲ್ಲಿ ಅತ್ಯಂತ ಖುಷಿಯಿಂದ ಹಾಗೂ ಕ್ರೇಜಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಹಸಿ ಕ್ರೀಡೆಯೊಂದರ ಸಿದ್ಧತೆಯ ವೇಳೆ ಅವರು ತಮ್ಮ ಎಕ್ಸ್‌ಟ್ರೋವರ್ಟ್ ಮತ್ತು ಮೋಜಿನ ಸ್ವಭಾವವನ್ನು ತೋರಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ. (Source: Kavya Shaiva Insragram)

Shreelaxmi H