ಗ್ಲಾಮರ್ ಅವತಾರದಲ್ಲಿ ಮಿಂಚಿದ ನಭಾ ನಟೇಶ್

×

ಗ್ಲಾಮರ್ ಅವತಾರದಲ್ಲಿ ಮಿಂಚಿದ ನಭಾ ನಟೇಶ್

ಪ್ರತಿಭಾವಂತ ಹಾಗೂ ಸುಂದರ ನಟಿ ನಭಾ ನಟೇಶ್ ಅವರು ಹೊಸದಾಗಿ ಹಂಚಿಕೊಂಡಿರುವ ಗ್ಲಾಮರಸ್ ಫೋಟೋಶೂಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬಿಳಿ ಬಣ್ಣದ ಸ್ಟ್ರಾಂಡ್‌ಲೆಸ್ ಮಿನಿ ಡ್ರೆಸ್‌ನಲ್ಲಿ ನಭಾ ನಟೇಶ್ ಅತಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಮುಂದೆ ಅವರು ನೀಡಿರುವ ಸ್ಟೈಲಿಶ್ ಹಾಗೂ ಕ್ಯೂಟ್ ಪೋಸ್‌ಗಳು ಅಭಿಮಾನಿಗಳ ಮನಗೆದ್ದಿದ್ದು, ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. (Source: Nabha Natesh)

Shreelaxmi H