ಗ್ಲಾಮರಸ್ ಅವತಾರದಲ್ಲಿ ಮಿಂಚಿದ ನಟಿ ನಮ್ರಾ ಗೌಡ

×

ಗ್ಲಾಮರಸ್ ಅವತಾರದಲ್ಲಿ ಮಿಂಚಿದ ನಟಿ ನಮ್ರಾ ಗೌಡ

ಕಿರುತೆರೆ ಹಾಗೂ ಸ್ಯಾಂಡ್‌ವುಡ್ ನಟಿ ನಮ್ರಾ ಗೌಡ ತಮ್ಮ ಹೊಸ ಫೋಟೋಶೂಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ನೀಲಿ ಜೀನ್ಸ್ ಡಂಗರೀಸ್ ಮತ್ತು ಸ್ಟೈಲಿಶ್ ಲುಕ್‌ನಲ್ಲಿ ಅವರು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ನಮ್ರಾ ಅವರ ಈ ಗ್ಲಾಮರಸ್ ಅವತಾರದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (Source: Namratha Gowda Instagram)

Rajesh Duggumane